ಕರ್ನಾಟಕ

karnataka

ಆಶ್ರಯ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ನೀಡಲು ಸೂಚಿಸುತ್ತೇನೆ: ವಿ.ಸೋಮಣ್ಣ

By

Published : Jan 11, 2021, 1:12 PM IST

Updated : Jan 11, 2021, 1:26 PM IST

ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರಿಸಲು ತಿಳುಸುತ್ತೆನೆ ಎಂದು ವಿ‌.ಸೋಮಣ್ಣ ಹೇಳಿದ್ದಾರೆ.

Statement of Minister V. Somanna
ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ

ಹುಬ್ಬಳ್ಳಿ: ಜಗದೀಶ್ ನಗರ ಆಶ್ರಯ ಬಡಾವಣೆಯಲ್ಲಿ ಬಾಕಿ ಉಳಿದ 188 ಆಶ್ರಯ ಮನೆಗಳನ್ನು ಮೂಲ ಫಲಾನುಭವಿಗಳಿಗೆ ಹಸ್ತಾಂತರ ಮಾಡಬೇಕು ಎಂದು ಆಗ್ರಹಿಸಿ ಜಗದೀಶ್ ನಗರ ಆಶ್ರಯ ನಿವಾಸಿಗಳ ಹಿತ ರಕ್ಷಣಾ ಸಮಿತಿ ವತಿಯಿಂದ ವಸತಿ ಸಚಿವ ವಿ. ಸೋಮಣ್ಣನವರಿಗೆ ಮನವಿ ಸಲ್ಲಿಸಲಾಯಿತು. ‌

ವಸತಿ ಸಚಿವ ವಿ.ಸೋಮಣ್ಣ ಹೇಳಿಕೆ

ಮನವಿ ಸ್ವೀಕರಿಸಿ ಮಾತನಾಡಿದ ವಿ‌. ಸೋಮಣ್ಣ, ಬಡವರ ಶೋಷಣೆ ನಿಂತಿಲ್ಲ. ನಾಳೆ ಬರುತ್ತೇನೆ, ಆಯುಕ್ತರನ್ನ ಕರೆಸಿ ಅರ್ಹ ಫಲಾನುಭವಿಗಳಿಗೆ ಮನೆಗಳನ್ನು ನೀಡುವಂತೆ ತಿಳಿಸುತ್ತೇನೆ. 2001 ರಲ್ಲಿ ಅಲರ್ಟ್ ಆದ ಮನೆಗಳನ್ನು ಇನ್ನೂ ಫಲಾನುಭವಿಗಳಿಗೆ ಹಸ್ತಾಂತರಿಸಿಲ್ಲ, ಹತ್ತು ಹದಿನೈದು ದಿನಗಳಲ್ಲಿ ಇಷ್ಟು ವರ್ಷದ ಸಮಸ್ಯೆ ಪರಿಹರಿಸುತ್ತೇನೆ ಎಂದು ತಿಳಿಸಿದರು.

ಓದಿ : ಸಾಲ ಮಾಡಿಯಾದ್ರೂ ಬಡವರಿಗೆ ನೆರ ನಗದು ವರ್ಗಾಯಿಸಿ: ಕೇಂದ್ರಕ್ಕೆ ವಿತ್ತ ತಜ್ಞರ ಒತ್ತಾಯ

Last Updated : Jan 11, 2021, 1:26 PM IST

ABOUT THE AUTHOR

...view details