ಧಾರವಾಡದಲ್ಲಿ ಅವೈಜ್ಞಾನಿಕ ಕಾಮಗಾರಿ: ಅಧಿಕಾರಿಗಳ ಮೇಲೆ ಸಚಿವ ಭೈರತಿ ಬಸವರಾಜ್ ಗರಂ - Minister Bhairati warned road officials at dharwad
ರಸ್ತೆ ಕಾಮಗಾರಿ ವೀಕ್ಷಣೆ ವೇಳೆ ಅವೈಜ್ಞಾನಿಕ ಒಳಚರಂಡಿ ನಿರ್ಮಾಣವನ್ನು ಕಂಡು ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಅಧಿಕಾರಿಗಳ ಮೇಲೆ ಗರಂ ಆದರು.
ಸರಿಯಾಗಿ ಕಾಮಗಾರಿ ಮಾಡದ ಅಧಿಕಾರಿಗಳ ವಿರುದ್ದ ಸಚಿವ ಭೈರತಿ ಗರಂ
ಧಾರವಾಡ: ನಗರದಲ್ಲಿ ಸರಿಯಾಗಿ ಕಾಮಗಾರಿ ಮಾಡದ ಅಧಿಕಾರಿಗಳ ವಿರುದ್ಧ ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ್ ಹರಿಹಾಯ್ದಿದ್ದಾರೆ.