ಹುಬ್ಬಳ್ಳಿ: ಕೊರೊನಾ ಮಧ್ಯೆಯೂ ಕೃಷ್ಣ ಜನ್ಮಾಷ್ಟಮಿ ಸಡಗರಕ್ಕೆ ಯಾವುದೇ ಕೊರತೆ ಇಲ್ಲದಂತೆ ತಾಯಿಯೊಬ್ಬಳು ಪುಟ್ಟ ಮಗಳಿಗೆ ಕೃಷ್ಣನ ವೇಷಭೂಷಣ ಹಾಕಿ ಸಂಭ್ರಮಿಸಿದ್ದಾರೆ.
ಜನ್ಮಾಷ್ಟಮಿ ಸಂಭ್ರಮ: ತಾಯಿ ಯಶೋಧೆ, ಮಗಳು ಕೃಷ್ಣ ಪಾತ್ರಧಾರಿ - Celebration of Krishna Janmashtami
ಹುಬ್ಬಳ್ಳಿ ನಿವಾಸಿಯಾದ ಸುಪ್ರೀಯಾ ಹೆಬಸೂರ ಅವರು, ತಮ್ಮ ಮಗಳಿಗೆ ಕೃಷ್ಣನ ವೇಷಭೂಷಣ ಹಾಕಿ ತಾವು ಯಶೋಧೆಯಾಗಿ ಮಿಂಚುವ ಮೂಲಕ ಕೃಷ್ಣ ಜನ್ಮಾಷ್ಟಮಿಯನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಕೃಷ್ಣ ಜನ್ಮಾಷ್ಟಮಿ ಆಚರಣೆ
ನಗರದ ಈಶ್ವರ ನಗರದ ನಿವಾಸಿಯಾದ ಸುಪ್ರೀಯಾ ಹೆಬಸೂರ ಅವರು, ತಮ್ಮ ಮಗಳಿಗೆ ಕೃಷ್ಣನ ವೇಷಭೂಷಣ ಹಾಕಿ ತಾವು ಯಶೋಧೆಯಾಗಿ ಮಿಂಚುವ ಮೂಲಕ ಹಬ್ಬವನ್ನು ವಿಶೇಷವಾಗಿ ಸಂಭ್ರಮಿಸಿದ್ದಾರೆ.
ಪುಟ್ಟ ಮಗು ನವಿಲುಗರಿಯ ಕಿರೀಟ ತೊಟ್ಟು, ವಿಶೇಷ ದಿರಿಸಲ್ಲಿ ಕೊಳಲು ಹಿಡಿದು ಆಕರ್ಷಕವಾಗಿ ಕಂಗೊಳಿಸಿತು.