ಧಾರವಾಡ: ಫೇಡಾನಗರಿಗೆ ಯುವರತ್ನ ಚಿತ್ರೀಕರಣಕ್ಕಾಗಿ ಆಗಮಿಸಿರುವ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ನಗರದ ಐತಿಹಾಸಿಕ ನುಗ್ಗಿಕೇರಿ ಆಂಜನೇಯಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ.
ಪೇಡಾನಗರಿಗೆ ’ಪವರ್’ ಎಂಟ್ರೀ... ನುಗ್ಗಿಕೇರಿ ಆಂಜನೇಯಸ್ವಾಮಿ ದರ್ಶನ ಪಡೆದ ಅಪ್ಪು - Kannada news
ಚಿತ್ರತಂಡದೊಂದಿಗೆ ಆಗಮಿಸಿದ ಪವರ್ ಸ್ಟಾರ್ ಚಿತ್ರದ ಯಶಸ್ಸಿಗಾಗಿ ದೇವರಲ್ಲಿ ಪಾರ್ಥಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾಲೇಜಿನಲ್ಲಿ ನಿನ್ನೆಯಿಂದ ಚಿತ್ರೀಕರಣ ನಡೆಯುತ್ತಿದೆ.
ನುಗ್ಗಿಕೇರಿ ಆಂಜನೇಯಸ್ವಾಮಿ ದರ್ಶನ ಪಡೆದ ಪುನೀತ್ ರಾಜಕುಮಾರ
ಚಿತ್ರತಂಡದೊಂದಿಗೆ ದೇವಸ್ಥಾನಕ್ಕೆ ಭೇಟಿ ನೀಡಿದ ಪವರ್ ಸ್ಟಾರ್, ವಿಶೇಷ ಪೂಜೆ ನೆರವೇರಿಸಿ ಚಿತ್ರದ ಯಶಸ್ವಿಯಾಗಿ ದೇವರಲ್ಲಿ ಪಾರ್ಥಿಸಿದರು. ಕರ್ನಾಟಕ ವಿಶ್ವವಿದ್ಯಾಲಯ ಹಾಗೂ ಕರ್ನಾಟಕ ಕಾಲೇಜಿನಲ್ಲಿ ನಿನ್ನೆಯಿಂದ ಚಿತ್ರೀಕರಣ ನಡೆಯುತ್ತಿದೆ.