ಹುಬ್ಬಳ್ಳಿ:ಸಂಶಿ ಅರ್ಬನ್ ಕೊ-ಆಪರೆಟಿವ್ ಸೊಸೈಟಿ ವತಿಯಿಂದ ದೇಶದಲ್ಲಿ ಹೆಮ್ಮರವಾಗಿ ಕಾಡುತ್ತಿರುವ ಕೊರೊನಾ ವೈರಸ್ ಹೊಗಲಾಡಿಸಲು ಶ್ರಮಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿ ಹಾಗೂ ರಾಜ್ಯದ ಮುಖ್ಯಮಂತ್ರಿ ಬಿ. ಎಸ್. ಯಡಿಯುರಪ್ಪನವರ ಬೆಂಬಲವಾಗಿ ಹಾಗೂ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.1,00,000 ಹಣದ ಚೆಕ್ಕನ್ನು ನೀಡಲಾಯಿತು.
ಸಿಎಂ ಪರಿಹಾರ ನಿಧಿಗೆ ಸಂಶಿ ಅರ್ಬನ್ ಕೋ- ಆಪರೇಟಿವ್ ಸೊಸೈಟಿಯಿಂದ 1 ಲಕ್ಷ ಪರಿಹಾರ - Chief Minister's Relief Fund
ಕೊರೊನಾ ಹಿನ್ನೆಲೆ ಸಂಶಿ ಅರ್ಬನ್ ಕೊ-ಆಪರೆಟಿವ್ ಸೊಸೈಟಿಯಿಂದ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ರೂ.1,00,000 ಹಣದ ಚೆಕ್ಕನ್ನು ನೀಡಲಾಯಿತು.
ಸಿಎಂ ಪರಿಹಾರ ನಿಧಿಗೆ ಸಂಶಿ ಅರ್ಬನ್ ಕೋ- ಆಪರೇಟಿವ್ ಸೊಸೈಟಿಯಿಂದ 1 ಲಕ್ಷ ಪರಿಹಾರ
ಪರಿಹಾರ ಮೊತ್ತವನ್ನು ಸೊಸೈಟಿ ವತಿಯಿಂದ ಧಾರವಾಡ ಜಿಲ್ಲೆಯ ಸಹಕಾರ ಇಲಾಖೆ ಅಧಿಕಾರಿಗಳಾದ ಪೂಜಾರ ಅವರಿಗೆ ಇಂದು ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಐ. ಎಂ. ಕೋರಿ, ಉಪಾಧ್ಯಕ್ಷರಾದ ವಿ. ಡಿ. ಅಕ್ಕಿ ಮತ್ತಿರರು ಪಾಲ್ಗೊಂಡಿದ್ದರು