ಕರ್ನಾಟಕ

karnataka

ETV Bharat / state

ಫೋನ್ ಟ್ರ್ಯಾಪ್ ಪ್ರಕರಣ ತನಿಖೆಯನ್ನು ಸಿಬಿಐಗೆ ವಹಿಸಿ : ರೇಣುಕಾಚಾರ್ಯ ಆಗ್ರಹ

ಮೈತ್ರಿ ಸರ್ಕಾರ ಆಡಳಿತವಿದ್ದಾಗ ನನ್ನ ಪೋನ್ ಟ್ರ್ಯಾಪ್ ಮಾಡಿದ್ದರು ಎಂದು ಅರೋಪಿಸಿರುವ ಶಾಸಕ ರೇಣುಕಾಚಾರ್ಯ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದ್ದಾರೆ.

ಶಾಸಕ ಎಂ ಪಿ ರೇಣುಕಾಚಾರ್ಯ

By

Published : Aug 13, 2019, 5:53 PM IST

Updated : Aug 13, 2019, 11:53 PM IST

ದಾವಣಗೆರೆ : ಕುಮಾರಸ್ವಾಮಿ ಸಿಎಂ ಆಗಿದ್ದಾಗ ಹೇಗಾದರು ಮಾಡಿ ಅಧಿಕಾರ ಉಳಿಸಿಬೇಕೆಂದು ಮಾಜಿ ಸಿಎಂ ಸಿದ್ದರಾಮಯ್ಯ, ನನ್ನ ಫೋನ್ ಸೇರಿದಂತೆ ಹಲವರ ಫೋನ್ ಟ್ರ್ಯಾಪ್ ಮಾಡಿದ್ದು, ಈ ತನಿಖೆಯನ್ನು ಸಿಬಿಐಗೆ ವಹಿಸಬೇಕು ಎಂದು ಶಾಸಕ ಎಂ ಪಿ ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

ಶಾಸಕ ಎಂ ಪಿ ರೇಣುಕಾಚಾರ್ಯ ಸುದ್ದಿಗೊಷ್ಠಿ

ಜಿಲ್ಲೆಯ ಹೊನ್ನಾಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿಯವರು ಅಧಿಕಾರ ಉಳಿಸಿಕೊಳ್ಳಲು ಫೋನ್ ಟ್ರ್ಯಾಪ್ ಮಾಡಿದ್ದಾರೆ, ಇದನ್ನು‌ನಾವು ಖಂಡಿಸುತ್ತಿದ್ದು, ನಾವು ಆಪರೇಶನ್ ಕಮಲ ಮಾಡಿಲ್ಲ, ಮುಂಚೂಣಿಯಲ್ಲಿ ಹೋರಾಟ ಮಾಡುತ್ತಿದ್ದವರ ಫೋನ್ ಟ್ರ್ಯಾಕ್ ಮಾಡಿದ್ದಾರೆ. ಅವರ ಅಧಿಕಾರ ಹೋಗಿದೆ ಅವರ ಬಗ್ಗೆ ನಾವು ಮಾತನಾಡಿ ಸಮಯ ಹಾಳು ಮಾಡಿಕೊಳ್ಳಲ್ಲ ಎಂದು ಕಿಡಿಕಾರಿದರು.

Last Updated : Aug 13, 2019, 11:53 PM IST

ABOUT THE AUTHOR

...view details