ಚಿತ್ರದುರ್ಗ:ಈ ವರ್ಷದ ಮೊದಲ ಹಬ್ಬ ಸಂಕ್ರಾಂತಿ ಆಚರಣೆ ರಾಜ್ಯದೆಲ್ಲೆಡೆ ನಡೆಯುತ್ತಿದೆ. ಆದ್ರೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಕೋಟೆನಾಡಿನಲ್ಲಿ ದುಬಾರಿ ಬೆಲೆಗೆ ಕಬ್ಬು ಮಾರಾಟವಾಗುತ್ತಿದೆ.
ಕೋಟೆನಾಡಿನಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ - ಚಿತ್ರದುರ್ಗ ಲೇಟೆಸ್ಟ್ ನ್ಯೂಸ್
ಸಂಕ್ರಾಂತಿ ಹಬ್ಬಕ್ಕೆ ಚಿತ್ರದುರ್ಗ ನಗರದಾದ್ಯಂತ ಖರೀದಿಯ ಭರಾಟೆ ಜೋರಾಗಿದೆ. ಎಲ್ಲೆಲ್ಲೂ ಕಬ್ಬಿನ ರಾಶಿ, ರೆಡಿಮೇಡ್ ಎಳ್ಳು-ಬೆಲ್ಲಗಳ ಮಿಶ್ರಣ, ಸಕ್ಕರೆ ಅಚ್ಚುಗಳು ಕೊಳ್ಳುಗರನ್ನು ಸೆಳೆಯುತ್ತಿವೆ.
ಕೋಟೆನಾಡಿನಲ್ಲಿ ಗಗನಕ್ಕೇರಿದ ಕಬ್ಬಿನ ಬೆಲೆ
ಇದನ್ನೂ ಓದಿ:ಬಿಎಸ್ವೈ ಮಾತು ತಪ್ಪಲ್ಲ, ಹಣೆಯಲ್ಲಿ ಬರೆದಿದ್ರೆ ಸಚಿವನಾಗುತ್ತೇನೆ; ಶಾಸಕ ಮುನಿರತ್ನ ಪ್ರತಿಕ್ರಿಯೆ..!
ಹೂವು, ಹಣ್ಣು, ತರಕಾರಿಗಳ ಬೆಲೆಯೂ ಗಗನಕ್ಕೇರಿದೆ. ಸೇಬು ಕೆ.ಜಿಗೆ 200 ರೂ, ಬಾಳೆಹಣ್ಣು ಒಂದು ಕೆ.ಜಿಗೆ 60 ರಿಂದ 80 ರೂಪಾಯಿಯಾಗಿದೆ.