ಚಿಕ್ಕಮಗಳೂರು: ಸುಮಾರು 60 ವರ್ಷದ ವಯೋವೃದ್ಧರ ಮೃತ ದೇಹ ಪತ್ತೆಯಾಗಿದೆ.
ಚಿಕ್ಕಮಗಳೂರಲ್ಲಿ ವಯೋವೃದ್ಧನ ಮೃತದೇಹ ಪತ್ತೆ - ಚಿಕ್ಕಮಗಳೂರು ಅಪರಾಧ ಸುದ್ದಿ
ನಗರದ ಕೆ.ಎಂ ರಸ್ತೆಯಲ್ಲಿನ ಹರಿಪ್ರಿಯ ಹೋಟೆಲ್ ಬಳಿ ಶವ ಪತ್ತೆಯಾಗಿದೆ. ಈ ವ್ಯಕ್ತಿಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ವಯೋವೃದ್ಧನ ಮೃತದೇಹ ಪತ್ತೆ
ನಗರದ ಕೆ.ಎಂ ರಸ್ತೆಯಲ್ಲಿನ ಹರಿಪ್ರಿಯ ಹೋಟೆಲ್ ಬಳಿ ಶವ ಪತ್ತೆಯಾಗಿದೆ. ಈ ವ್ಯಕ್ತಿಬಗ್ಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.
ನಗರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ವಾರಸುದಾರರು ಇದ್ದಲ್ಲಿ ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬೇಕು ಎಂದು ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದು, ಈ ಕುರಿತಂತೆ ಪ್ರಕರಣ ದಾಖಲಾಗಿದೆ.