ಕರ್ನಾಟಕ

karnataka

ETV Bharat / state

ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್...10ಕ್ಕೂ ಹೆಚ್ಚು ಮಂದಿ ಬಚಾವ್​! - elephant attack on a lorry

ಲಾರಿ ಮೇಲೆ ಆನೆ ಅಟ್ಯಾಕ್ ಮಾಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್ 10ಕ್ಕೂ ಹೆಚ್ಚು​ ಕೂಲಿ ಕಾರ್ಮಿಕರು ಬಚಾವ್​ ಆಗಿದ್ದಾರೆ.

Elephant Attack on a Lorry in Chickmagaluru!
ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್....10ಕ್ಕೂ ಹೆಚ್ಚು ಮಂದಿ ಬಚಾವ್​!

By

Published : Jan 25, 2020, 8:39 PM IST

ಚಿಕ್ಕಮಗಳೂರು:ಜಿಲ್ಲೆಯಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್ ಮಾಡಿರುವ ಘಟನೆ ನಡೆದಿದ್ದು, ಅದೃಷ್ಟವಶಾತ್​ ಕೂಲಿಕಾರ್ಮಿಕರು ಬಚಾವ್​ ಆಗಿದ್ದಾರೆ.

ಮಲೆನಾಡಿನಲ್ಲಿ ಲಾರಿ ಮೇಲೆ ಆನೆ ಅಟ್ಯಾಕ್....10ಕ್ಕೂ ಹೆಚ್ಚು ಮಂದಿ ಬಚಾವ್​!

ಜಿಲ್ಲೆಯ ತರಿಕೇರೆ ತಾಲೂಕಿನ ಲಕ್ಕವಳ್ಳಿ ಅರಣ್ಯ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಕಾಡಾನೆ ದಾಳಿಯಿಂದ 10 ಕ್ಕೂ ಹೆಚ್ಚು ಮಂದಿ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.

ಈ ಎಲ್ಲ ಜನರು ಸಫಾರಿ ರಸ್ತೆಯ ದುರಸ್ತಿಗೆ ಹೋಗುವಾಗ ಕಾಡಾನೆ ದಾಳಿ ಮಾಡಿದ್ದು, ಫಾರೆಸ್ಟ್ ಲಾರಿ ಮುಂಭಾಗ ಸಂಪೂರ್ಣ ಹಾನಿಯಾಗಿದೆ. ಘಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ‌ ಪರಿಶೀಲನೆ ನಡೆಸುತ್ತಿದ್ದಾರೆ.

ABOUT THE AUTHOR

...view details