ಚಿಕ್ಕಮಗಳೂರು: ಜಿಲ್ಲೆಯ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನೂತನ ಸಚಿವ ಸಿ ಟಿ ರವಿ ಕಣ್ಣೀರು ಹಾಕಿದ್ದಾರೆ.
ನೆರೆಯಿಂದ ಬೀದಿಗೆ ಬಂದ ಬದುಕು.. ‘ರವಿ’ಯ ಕಂಗಳೂ ಒದ್ದೆ.. - karnataka political news
ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ ನೂತನ ಸಚಿವ ಸಿ ಟಿ ರವಿ ಕಣ್ಣೀರು ಹಾಕಿದ್ದಾರೆ.
ಹನಿಗೂಡಿದ ‘ರವಿ’ಯ ಕಂಗಳು
ನೆರೆಯಿಂದಾಗಿ ಮೂಡಿಗೆರೆಯ ಮಲೆಮನೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿತ್ತು. ಪ್ರವಾಹದಿಂದಾಗಿ ಜನ ಸೂರು ಕಳೆದುಕೊಂಡು ಬೀದಿಗೆ ಬಂದಿದ್ದಾರೆ. ಸಂತ್ರಸ್ತರ ನೋವು ಆಲಿಸುವಾಗ ಸಚಿವ ಸಿ ಟಿ ರವಿ ಕಂಗಳು ಹನಿಗೂಡಿದವು.ಸರ್ಕಾರದ ವತಿಯಿಂದ ಎಲ್ಲಾ ರೀತಿಯ ಅನುಕೂಲ ಮಾಡಿಕೊಡಲಾಗುವುದು ಎಂಬ ಭರವಸೆಯನ್ನು ಮಲೆನಾಡಿನ ಜನರಿಗೆ ನೀಡಿದ್ದಾರೆ.