ಬಾಗೇಪಲ್ಲಿ(ಚಿಕ್ಕಬಳ್ಳಾಪುರ):ಇಲ್ಲಿನ 2ನೇ ವಾರ್ಡಿನ ನಿವಾಸಿಯಾದ ಅಶೋಕ್ ಆರ್ಎನ್ಎಸ್, ತಮ್ಮ ಸ್ವಂತ ಹಣದಿಂದ ಸುಮಾರು 300ಕ್ಕೂ ಹೆಚ್ಚು ಕೊರೊನಾ ವಾರಿಯರ್ಗಳಾದ ಪುರಸಭೆ ಸಿಬ್ಬಂದಿ, ಪೊಲೀಸ್ ಸಿಬ್ಬಂದಿ, ಆರೋಗ್ಯ ಇಲಾಖೆ ಸಿಬ್ಬಂದಿಗೆ ಬಿರಿಯಾನಿ ವಿತರಿಸಿದ್ದಾರೆ.
ಬಾಗೇಪಲ್ಲಿ: ಕೊರೊನಾ ವಾರಿಯರ್ಸ್ಗೆ ಬಿರಿಯಾನಿ ಕೊಟ್ಟ ಪುಣ್ಯಾತ್ಮ! - man ditstributes biriyani
ಬಾಗೇಪಲ್ಲಿಯ ನಿವಾಸಿಯೊಬ್ಬರು ತಮ್ಮ ಸ್ವಂತ ಹಣದಿಂದ ಸುಮಾರು 300ಕ್ಕೂ ಹೆಚ್ಚು ಕೊರೊನಾ ವಾರಿಯರ್ಗಳಿಗೆ ಬಿರಾಯಾನಿ ಊಟ ನೀಡಿದ್ದಾರೆ.
biryani
ಸಾಕಷ್ಟು ಬಡ ಜನರು, ಕಷ್ಟ ಅಂತ ಬಂದವರ ನೋವಿಗೆ ನೆರವಾಗುವ ಇಂತಹ ಸಮಾಜ ಸೇವಕರಿಗೆ ಆ ದೇವರು ಒಳ್ಳೇದನ್ನು ಮಾಡಲಿ ಎಂದು ಸಿಬ್ಬಂದಿ ಹರಸಿದರು.
ಪೊಲೀಸ್ ಇಲಾಖೆಯ ಸಿಬ್ಬಂದಿ, ಪುರಸಭೆಯ ಮುಖ್ಯಾಧಿಕಾರಿ ಶ್ರೀಮತಿ ಪಂಕಜಾರೆಡ್ಡಿ ಹಾಗೂ ಸಿಬ್ಬಂದಿ, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ತಾಲೂಕು ತಹಶೀಲ್ದಾರ್ ನಾಗರಾಜ್ ಉಪಸ್ಥಿತರಿದ್ದರು.