ಬೀದರ್: ಜಿಲ್ಲೆಯಲ್ಲಿ ಸೋಂಕಿಗೆ ಇಂದು ಒಬ್ಬರು ಬಲಿಯಾಗಿದ್ರೆ, 83 ಮಂದಿಯಲ್ಲಿ ಪಾಸಿಟಿವ್ ಪತ್ತೆಯಾಗಿದೆ.
ಬೀದರ್ನಲ್ಲಿ ಕೊರೊನಾಗೆ ಒಂದು ಬಲಿ, 83 ಮಂದಿಗೆ ಸೋಂಕು - corona new cases
ಭಾಲ್ಕಿ, ಹುಮನಾಬಾದ್, ಬೀದರ್, ಔರಾದ್ ಹಾಗೂ ಬಸವಕಲ್ಯಾಣ ತಾಲೂಕಿನಲ್ಲಿ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಇಂದು 19 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ..
ಬೀದರ್ನಲ್ಲಿ ಕೊರೊನಾಗೆ ಒಂದು ಬಲಿ
ಜಿಲ್ಲೆಯಲ್ಲಿ ಈವರೆಗೆ 140 ಜನರು ಸಾವನಪ್ಪಿದ್ದಾರೆ. 4228 ಜನ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಕೊರೊನಾ ಬುಲೆಟಿನ್‌ನಲ್ಲಿ ಪ್ರಕಟಿಸಲಾಗಿದೆ.