ಕರ್ನಾಟಕ

karnataka

ETV Bharat / state

ಸ್ನೇಹಿತರ ನಡುವಿನ ಹಳೇ ದ್ವೇಷ ಕೊಲೆಯಲ್ಲಿ ಅಂತ್ಯ...! - ಬೀದರ್ ಯುವಕನ ಕೊಲೆ ಸುದ್ದಿ

ನಾಲ್ವರು ಸ್ನೇಹಿತರು ಸೇರಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ಬೀದರ್​ನಲ್ಲಿ ನಡೆದಿದೆ.

bidar murder
ಕೊಲೆಯಾದ ವ್ಯಕ್ತಿ

By

Published : Dec 25, 2019, 1:10 PM IST

ಬೀದರ್:ಹಳೇ ವೈಷ್ಯಮ್ಯದ ಹಿನ್ನಲೆಯಲ್ಲಿ ನಾಲ್ವರು ಸ್ನೇಹಿತರು ಸೇರಿ ಯುವಕನೊಬ್ಬನನ್ನು ಚಾಕುವಿನಿಂದ ಇರಿದು ಕೊಲೆ ಮಾಡಿದ ಘಟನೆ ನಡೆದಿದೆ.

ನಗರದ ಉಸ್ಮಾನ ಗಂಜ್ ನಿವಾಸಿ ಮಹಮ್ಮದ್​ ಅಕ್ಬರ್(20) ಕೊಲೆಯಾದ ಯುವಕ. ನಾಲ್ವರು ಸ್ನೇಹಿತರು ಸೇರಿ ತಡರಾತ್ರಿ ಅಕ್ಬರ್​ನ್ನು ಕೊಲೆ ಮಾಡಿದ್ದಾರೆ. ಈತ ಕಳ್ಳತನ ಪ್ರಕರಣದ ಆರೋಪಿಯಾಗಿದ್ದ ಅಕ್ಬರ್ ಸಾಕಷ್ಟು ದ್ವೇಷ ಮೈಗೇರಿಸಿಕೊಂಡಿದ್ದ ಎಂದು ತಿಳಿದು ಬಂದಿದೆ.

ಇನ್ನು ಈ ಸಂಬಂಧ ಜಿಲ್ಲೆಯ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details