ಬೀದರ್: ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕು ಅಟ್ಟಹಾಸ ಮುಂದುವರೆಸಿದ್ದು ಇಂದು ಹೊಸ 29 ಪ್ರಕರಣಗಳು ಪತ್ತೆಯಾಗಿವೆ. ಅಲ್ಲಿಗೆ ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ.
ಬೀದರ್: ಹೊಸದಾಗಿ 29 ಜನರಿಗೆ ಕೊರೊನಾ ಸೋಂಕು - bidar news
ಬೀದರ್-12, ಹುಮನಾಬಾದ್-05, ಭಾಲ್ಕಿ-11, ಔರಾದ್-01 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 562 ಜನರು ಗುಣಮುಖರಾಗಿದ್ದು, 49 ಜನ ಕೋವಿಡ್ಗೆ ಬಲಿಯಾಗಿದ್ದಾರೆ. ಕೊರೊನಾ ವಿಶೇಷ ವಾರ್ಡ್ಗಳಲ್ಲಿ 268 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ.
29 people today tested positive
ಸೋಂಕಿತರ ಸಂಖ್ಯೆ: ಬೀದರ್-12, ಹುಮನಾಬಾದ್-05, ಭಾಲ್ಕಿ-11, ಔರಾದ್-01 ಜನರಲ್ಲಿ ಕೋವಿಡ್ -19 ಸೋಂಕು ಪತ್ತೆಯಾಗಿದ್ದು ಸೋಂಕಿತರ ಸಂಖ್ಯೆ 879 ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 562 ಜನರು ಗುಣಮುಖರಾಗಿದ್ದು, 49 ಜನ ಕೋವಿಡ್ಗೆ ಬಲಿಯಾಗಿದ್ದಾರೆ. ಕೊರೊನಾ ವಿಶೇಷ ವಾರ್ಡ್ಗಳಲ್ಲಿ 268 ಜನ ಸೋಂಕಿತರಿಗೆ ಚಿಕಿತ್ಸೆ ನೀಡಲಾಗಿದೆ.