ರಾಜ್ಯದ ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ.. - ಜಲಾಶಯಗಳ ಇಂದಿನ ನೀರಿನ ಮಟ್ಟ
ಈ ಸಾರಿ ಪ್ರಕೃತಿ ಮುನಿಸಿಲ್ಲ. ಹಾಗಾಗಿಯೇ ರಾಜ್ಯದಲ್ಲಿ ಒಳ್ಳೆ ಮಳೆಯಾಗುತ್ತಿರುವುದರಿಂದ ರಾಜ್ಯದೆಲ್ಲೆಡೆ ಇರುವ ಜಲಾಶಯಗಳು ಭರ್ತಿಯಾಗಿವೆ..
ವಿವಿಧ ಜಲಾಶಯಗಳ ಇಂದಿನ ನೀರಿನ ಮಟ್ಟ
ಮಳೆರಾಯ ಈ ಸಾರಿ ರಾಜ್ಯದ ಅನ್ನದಾತರ ಮೇಲೆ ಕೃಪೆ ತೋರಿದ್ದಾನೆ. ಇದರಿಂದಾಗಿ ಕೆಲವೆಡೆ ಭಾರಿ ಮಳೆಯಾಗಿದ್ದರೆ, ರಾಜ್ಯದ ಎಲ್ಲಾ ಕಡೆಗೂ ಒಳ್ಳೆ ಮಳೆಯಾಗಿದೆ. ಇದರಿಂದ ಜಲಾಶಯಗಳು ತುಂಬಿವೆ. ನೀರಿನ ಒಳಹರಿವು ಹೆಚ್ಚಾಗಿದೆ. ಎಲ್ಲ ಜಲಾಶಯಗಳ ಇಂದಿನ ನೀರಿನ ಮಟ್ಟದ ಕುರಿತ ಮಾಹಿತಿ ಇಲ್ಲಿದೆ.
Last Updated : Sep 18, 2020, 8:25 PM IST
TAGGED:
ಜಲಾಶಯಗಳ ಇಂದಿನ ನೀರಿನ ಮಟ್ಟ