- ಆಲಮಟ್ಟಿ ಜಲಾಶಯದ ನೀರಿನ ಮಟ್ಟ
ಗರಿಷ್ಠ ಮಟ್ಟ: 519.60 ಮೀ
ಇಂದಿನ ಮಟ್ಟ: 513.40 ಮೀ
ಕಳೆದ ವರ್ಷ: 508.02 ಮೀ
ಪ್ರತಿಶತ: 5.38 ಮೀಟರ್ ಹೆಚ್ಚಳ
ಒಟ್ಟು ಟಿಎಂಸಿ: 123.081
ಇಂದಿನ ಟಿಎಂಸಿ: 50.025
ಒಳಹರಿವು: 62.520 ಕ್ಯೂಸೆಕ್
ಹೊರಹರಿವು: 530 ಕ್ಯೂಸೆಕ್
ಶಿವಮೊಗ್ಗ ಜಿಲ್ಲೆ ಜಲಾಶಯದ ಇಂದಿನ ನೀರಿನ ಮಟ್ಟ
- ಲಿಂಗನಮಕ್ಕಿ ಜಲಾಶಯ
ಜಲಾಶಯದ ಗರಿಷ್ಠ ಮಟ್ಟ: 1819 ಅಡಿ
ಇಂದಿನ ನೀರಿನ ಮಟ್ಟ: 1759.75
ಒಳ ಹರಿವು: 4.398
ಹೊರ ಹರಿವು: 7.492
ಕಳೆದ ವರ್ಷದ ನೀರಿನ ಮಟ್ಟ: 1745.00 ಅಡಿ
- ಭದ್ರಾ ಜಲಾಶಯ
ಗರಿಷ್ಠ ನೀರಿನ ಮಟ್ಟ: 186 ಅಡಿ.
ಇಂದಿನ ನೀರಿನ ಮಟ್ಟ: 136.7 ಅಡಿ
ಒಳಹರಿವು: 3.876 ಕ್ಯೂಸೆಕ್
ಹೊರ ಹರಿವು: 161 ಕ್ಯೂಸೆಕ್.
ಕಳೆದ ವರ್ಷದ ನೀರಿನ ಮಟ್ಟ: 123.5 ಅಡಿ
- ತುಂಗಾ ಅಣೆಕಟ್ಟು
ಗರಿಷ್ಟ ಮಟ್ಟ: 587.75 ಮೀಟರ್
ಇಂದಿನ ನೀರಿನ ಮಟ್ಟ: 587.25
ಒಳ ಹರಿವು: 5.056 ಕ್ಯೂಸೆಕ್
ಹೊರ ಹರಿವು:5.056 ಕ್ಯೂಸೆಕ್
ಕಳೆದ ವರ್ಷದ ನೀರಿನ ಮಟ್ಟ: 584.09 ಅಡಿ
ಬೆಳಗಾವಿ ಜಿಲ್ಲೆಯ ಜಲಾಶಯಗಳ ಮಟ್ಟ
- ಹಿಡಕಲ್ ಜಲಾಶಯ
ಇಂದಿನ ಮಟ್ಟ - 2105.46 ಅಡಿ
ಗರಿಷ್ಠ ಮಟ್ಟ - 2175.00 ಅಡಿ
ಒಳಹರಿವು - 6079 ಕ್ಯೂಸೆಕ್ಸ್
ಹೊರಹರಿವು - 2307 ಕ್ಯೂಸೆಕ್ಸ್