ಕರ್ನಾಟಕ

karnataka

ETV Bharat / state

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟ ಇಷ್ಟಿದೆ

ರಾಜ್ಯಾದ್ಯಂತ ಹಲವೆಡೆ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಸುಧಾರಿಸಿದೆ. ಇನ್ನೂ ಹಲವೆಡೆ ಮಳೆಯ ಪ್ರಮಾಣ ಕಡಿಮೆಯಾಗಿದ್ದು, ಜಲಾಯಶಗಳು ಖಾಲಿಯಾಗಿವೆ.

By

Published : Jul 2, 2019, 11:11 AM IST

Updated : Jul 2, 2019, 12:06 PM IST

ರಾಜ್ಯದ ಪ್ರಮಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವಿರ

ರಾಜ್ಯದ ಪ್ರಮುಖ ಜಲಾಶಯಗಳ ಇಂದಿನ ನೀರಿನ ಮಟ್ಟದ ವಿವರ..

ಭದ್ರಾ ಜಲಾಶಯದ ಇಂದಿನ ಮಟ್ಟ

  • ಗರಿಷ್ಠ ಮಟ್ಟ : 186 ಅಡಿ
  • ಇಂದಿನ ಮಟ್ಟ : 122.9
  • ಒಳಹರಿವು : 4.373 ಕ್ಯೂಸೆಕ್
  • ಹೊರಹರಿವು : ಇಲ್ಲ
  • ನದಿಗೆ : 195 ಕ್ಯೂಸೆಕ್
  • ಹಿಂದಿನ ವರ್ಷ- 148 ಅಡಿ

ಲಿಂಗನಮಕ್ಕಿ ಜಲಾಶಯ ಇಂದಿನ ಮಟ್ಟ

  • ಗರಿಷ್ಠ ಮಟ್ಟ: 1819 ಅಡಿ
  • ಇಂದಿನ ಮಟ್ಟ:1747.20 ಅಡಿ
  • ಒಳ ಹರಿವು : 8.755
  • ಹೊರ ಹರಿವು : 2.759
  • ಹಿಂದಿನ ವರ್ಷ : 1773.60

ತುಂಗಾ ಜಲಾಶಯದ ಇಂದಿನ ಮಟ್ಟ

  • ಗರಿಷ್ಠ ಮಟ್ಟ: 588.24.ಮೀಟರ್
  • ಇಂದಿನ ನೀರಿನ ಮಟ್ಟ: 588.02. ಮೀಟರ್
  • ಒಳ ಹರಿವು: 6.854 ಕ್ಯೂಸೆಕ್
  • ಹೊರಹರಿವು: 3.000 ಕ್ಯೂಸೆಕ್
  • ಹಿಂದಿನ ವರ್ಷ : 588.24

ಮಾಣಿ ಜಲಾಶಯದ ಇಂದಿನ ನೀರಿನ ಮಟ್ಟ

  • ಗರಿಷ್ಠ ಮಟ್ಟ : 571.60 ಮೀಟರ್
  • ಇಂದಿನ ನೀರಿನ ಮಟ್ಟ: 562 ಮೀಟರ್
  • ಒಳ ಹರಿವು : 5.783 ಕ್ಯೂಸೆಕ್
  • ಹೊರ ಹರಿವು : ಇಲ್ಲ

ತುಂಗಭದ್ರಾ ಜಲಾಶಯದ ಇಂದಿನ ನೀರಿನ ಮಟ್ಟ

  • ನೀರಿನ ಮಟ್ಟ : 1573.32
  • ಸಾಮರ್ಥ್ಯ: 1.892 ಟಿಎಂಸಿ
  • ಒಳಹರಿವು : ಇಲ್ಲ
  • ಹೊರಹರಿವು : 158
  • ಹೆಚ್‌ಎಲ್‌ಸಿ : ಹರಿಬಿಟ್ಟಿಲ್ಲ
  • ಎಲ್ ಎಲ್ ಸಿ : ಹರಿಬಿಟ್ಟಿಲ್ಲ

ಕಳೆದ ವರ್ಷದ ಈ ದಿನಾಂಕ ದಂದು ಜಲಾಶಯದ ನೀರಿನ ಮಟ್ಟ ಹೀಗಿದೆ.

  • ನೀರಿನ ಮಟ್ಟ: 1611.47
  • ಸಾಮರ್ಥ್ಯ: 38.139 ಟಿಎಂಸಿ
  • ಒಳಹರಿವು: 31780 c/s
  • ಹೊರಹರಿವು: 160 c/s

ತುಂಗಾ ಹಾಗೂ ಭದ್ರಾ ಜಲಾಶಯದಿಂದ ಹೊರ ಹರಿವನ್ನು ಸದ್ಯದ ಮಟ್ಟಿಗೆ ಸ್ಥಗಿತಗೊಳಿಸಲಾಗಿದೆ.

ಘಟಪ್ರಭಾ (ಹಿಡಕಲ್) ಜಲಾಶಯ

  • ಗರಿಷ್ಠ ಮಟ್ಟ : 2175.00 ಅಡಿ
  • ಇಂದಿನ ಮಟ್ಟ : 2069.70 ಅಡಿ
  • ಒಳಹರಿವು : 4885 ಕ್ಯೂಸೆಕ್
  • ಹೊರಹರಿವು : 78 ಕ್ಯೂಸೆಕ್
  • ಕಳೆದ ವರ್ಷ : 2101.70 ಅಡಿ

ಮಲಪ್ರಭಾ ಜಲಾಶಯ

  • ಗರಿಷ್ಠ ಮಟ್ಟ : 2079.50 ಅಡಿ
  • ಇಂದಿನ‌ ಮಟ್ಟ : 2034.37 ಅಡಿ
  • ಒಳಹರಿವು : 000 ಕ್ಯೂಸೆಕ್
  • ಹೊರಹರಿವು : 164 ಕ್ಯೂಸೆಕ್
  • ಕಳೆದ ವರ್ಷ : 2041.80 ಅಡಿ

ಕೆ.ಆರ್.ಸಾಗರ ನೀರಿನ ಮಟ್ಟ- 80.10

  • ಒಳಹರಿವು-669
  • ಹೊರಹರಿವು-332
  • ಸಂಗ್ರಹ-10.829
Last Updated : Jul 2, 2019, 12:06 PM IST

ABOUT THE AUTHOR

...view details