ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಪ್ರತಿಯೊಬ್ಬರೂ ಮಾಸ್ಕ್ ಹಾಕಿಕೊಳ್ಳುತ್ತಿದ್ದಾರೆ. ಜನರು ಪುತ್ಥಳಿಗಳನ್ನೂ ಬಿಡದೆ ಮಾಸ್ಕ್ ತೊಡಿಸಿದ್ದಾರೆ.
ಕೊರೊನಾ ಭೀತಿ: ವಿಷ್ಣು, ಅಂಬಿ ಪುತ್ಥಳಿಗೂ ಮಾಸ್ಕ್
ಬೆಂಗಳೂರಿನಲ್ಲಿ ವಿಷ್ಣುವರ್ಧನ್, ಅಂಬರೀಶ್ ಪ್ರತಿಮೆಗಳಿಗೆ ಜನರು ಮಾಸ್ಕ್ ತೊಡಿಸಿದ್ದಾರೆ.
ಸ್ಟಾರ್ ನಟರ ಪುತ್ಥಳಿಗಳಿಗೂ ಮಾಸ್ಕ್
ಚಾಮರಾಜ ಪೇಟೆ ಸರ್ಕಲ್ನಲ್ಲಿರುವ ವಿಷ್ಣುವರ್ಧನ್, ಅಂಬರೀಶ್ ಪ್ರತಿಮೆಗಳಿಗೆ ಜನರು ಮಾಸ್ಕ್ ತೊಡಿಸಿದ್ದಾರೆ. ತಮ್ಮ ನೆಚ್ಚಿನ ನಾಯಕರನ್ನು ಅಭಿಮಾನಿಗಳು ಫಾಲೋ ಮಾಡಲಿ ಎಂದು ಮಾಸ್ಕ್ ಹಾಕಿದ್ದಾರೆ ಎನ್ನಲಾಗಿದೆ.