ಕರ್ನಾಟಕ

karnataka

ETV Bharat / state

ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ, ಎಡಗೈಯಿಂದ ಬರೆದ ಬೆದರಿಕೆ ಪತ್ರ! - ನ್ಯಾಯಾಧೀಶರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಬರೆದಿರುವ ಬೆದರಿಕೆ ಪತ್ರ

ಕೊಲೆ, ಡಕಾಯಿತಿ, ಬೆದರಿಕೆ, ಹತ್ಯೆಗೆ ಯತ್ನ ಪ್ರಕರಣದ ಎಲ್ಲ ಆರೋಪಿಗಳನ್ನು ಬಿಡುಗಡೆ ಮಾಡಬೇಕು. ನಿಮಗೆ ಹಣ ಬೇಕೆ. ನಿಮಗೆ ಏನು ಬೇಕು ಕೇಳಿ. ಕೇಸ್ ವಿರುದ್ಧ ಹೋದರೆ ನಿಮ್ಮ ಕಾರ್​ಗೆ ಬಾಂಬ್ ಇಟ್ಟು ನಿಮ್ಮನ್ನು ಬ್ಲಾಸ್ಟ್ ಮಾಡುತ್ತೇವೆ ಎಂದು ಮೊಹಮ್ಮದ್ ಜೈಷ್ ಇ ಉಗ್ರ ಸಂಘಟನೆ ಹೆಸರು ಉಲ್ಲೇಖಿಸಿ ಸಿಟಿ ಸಿವಿಲ್​ ಕೋರ್ಟ್​ ನ್ಯಾಯಾಧೀಶರಿಗೆ ಪತ್ರ ಬರೆಯಲಾಗಿದೆ.

letter-to-a-judge-in-the-name-of-millitant-by-right-hand-man-written-in-left-hand
ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ, ತನ್ನ ಎಡಗೈಯಿಂದ ಬೆದರಿಕೆ ಪತ್ರ..ತನಿಖೆಯಲ್ಲಿ ಬಯಲು

By

Published : Oct 20, 2020, 12:36 PM IST

ಬೆಂಗಳೂರು: ಸಿಟಿ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬೆದರಿಕೆ ಪತ್ರ ಬರೆದಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ.

ಹಾಗೆ ಅನಾಮಧೇಯ ವ್ಯಕ್ತಿಯ ಪತ್ರ ವೈರಲ್ ಆಗಿದ್ದು, ಬಲಗೈ ಬರವಣಿಗೆ ಹೊಂದಿರುವ ವ್ಯಕ್ತಿ ತನ್ನ ಎಡಗೈಯಿಂದ ಬರೆದಿರುವುದನ್ನು ಹ್ಯಾಂಡ್ ರೈಟರ್ ಎಕ್ಸ್​​ಪರ್ಟ್​​​​ಗಳು ಪತ್ತೆ ಹಚ್ಚಿದ್ದಾರೆ ಎಂದು ತಿಳಿದುಬಂದಿದೆ.

ನ್ಯಾಯಾಧೀಶರು ಹಾಗೂ ಪೊಲೀಸ್ ಅಧಿಕಾರಿಗಳಿಗೆ ಬರೆದಿರುವ ಬೆದರಿಕೆ ಪತ್ರ

ಇದನ್ನೂ ಓದಿ: ಡ್ರಗ್ಸ್ ಕೇಸ್​​ನ ಎಲ್ಲಾ ಆಪಾದಿತರಿಗೆ ಜಾಮೀನು ನೀಡಿ: ಉಗ್ರ ಸಂಘಟನೆ ಹೆಸರಲ್ಲಿ ಜಡ್ಜ್​ಗೆ ಪತ್ರ

ABOUT THE AUTHOR

...view details