ನವದೆಹಲಿ: ಭಾರತದಲ್ಲಿ ಇಂಧನ ಬೆಲೆಗಳು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ. ನಿತ್ಯ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್, ಡೀಸೆಲ್ ಹೊಸ ದರ ಗ್ರಾಹಕರಿಗೆ ತಿಳಿಯುತ್ತದೆ. ಅಂತಿಮ ತೈಲ ದರವನ್ನು ಸಂಸ್ಕರಣಾಗಾರಗಳಿಗೆ ಪಾವತಿ, ಅಬಕಾರಿ ಸುಂಕ, ಡೀಲರ್ ಕಮಿಷನ್ ಮತ್ತು ಮೌಲ್ಯವರ್ಧಿತ ತೆರಿಗೆ ಅಥವಾ ವ್ಯಾಟ್ ಸೇರಿಸುವ ಮೂಲಕ ನಿರ್ಧರಿಸಲಾಗುತ್ತದೆ.
ದೇಶದ ಪ್ರಮುಖ ರಾಜ್ಯಗಳಲ್ಲಿ ಇಂದಿನ ತೈಲ ಬೆಲೆ:
ನಗರ | ಪೆಟ್ರೋಲ್ ಬೆಲೆ | ಡೀಸೆಲ್ ಬೆಲೆ |
ದೆಹಲಿ | 96.72 ರೂ. | 89.62 ರೂ. |
ಕೊಲ್ಕತ್ತಾ | 106.03 ರೂ. | 92.76 ರೂ. |
ಮುಂಬೈ | 106.31 ರೂ. | 94.27 ರೂ. |
ಚೆನ್ನೈ | 102.63 ರೂ. | 94.24 ರೂ. |
ಬೆಂಗಳೂರು | 101.94 ರೂ. | 87.89 ರೂ. |
ಹೈದರಾಬಾದ್ | 109.66 ರೂ. | 97.82 ರೂ. |