ಕರ್ನಾಟಕ

karnataka

ETV Bharat / state

ಕುಕ್ಕಿಂಗ್​ ಸ್ಟೀಮರ್ ಸ್ಫೋಟ; ಓರ್ವ ಸಾವು, ಮತ್ತೋರ್ವನ ಸ್ಥಿತಿ ಗಂಭೀರ - ಕುಕ್ಕಿಂಗ್​ ಸ್ಟೀಮರ್ ಸ್ಫೋಟ; ಓರ್ವ ಸಾವು

ನಗರದ ರಿಚ್ಮಂಡ್ ಸರ್ಕಲ್​ನ ಉಡುಪಿ ಉಪಹಾರ ಹೋಟೆಲ್​ನಲ್ಲಿ ಈ ಅವಘಡ ಸಂಭವಿಸಿದ್ದು, ಓರ್ವ ಸಾವನ್ನಪ್ಪಿದ್ದಾನೆ.

Cooking Steamer blast in Bengaluru hotel
Cooking Steamer blast in Bengaluru hotel

By

Published : Oct 29, 2020, 1:51 AM IST

ಬೆಂಗಳೂರು:ನಗರದ ಹೋಟೆಲ್​ವೊಂದರಲ್ಲಿ ಕುಕ್ಕಿಂಗ್​​ ಸ್ಟೀಮರ್ ಸ್ಫೋಟಗೊಂಡು ಓರ್ವ ಮೃತಪಟ್ಟಿದ್ದು, ಮತ್ತೊಬ್ಬನಿಗೆ ಗಂಭೀರ ಗಾಯಗಳಾಗಿವೆ.

ಕುಕ್ಕಿಂಗ್​ ಸ್ಟೀಮರ್ ಸ್ಫೋಟ

ನಗರದ ರಿಚ್ಮಂಡ್ ಸರ್ಕಲ್​ನ ಉಡುಪಿ ಉಪಹಾರ ಹೋಟೆಲ್​ನಲ್ಲಿ ಈ ಅವಘಡ ಸಂಭವಿಸಿದೆ. ಹಲವು ವರ್ಷಗಳಿಂದ ಅಡುಗೆ ಕೆಲಸಗಾರನಾಗಿ ಕೆಲಸ ಮಾಡುತ್ತಿದ್ದ ಅಸ್ಸೋಂ ಮೂಲದ ಮನೋಜ್ ಸಾವನ್ನಪ್ಪಿದ್ದಾರೆ. ‌ಮತ್ತೊಬ್ಬ ನೌಕರ ಪ್ರದೀಪ್ ಗಾಯಗೊಂಡು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಸ್ಫೋಟ ನಡೆದ ಹಿನ್ನೆಲೆಯಲ್ಲಿ ಮಾಹಿತಿ ಆಧರಿಸಿ ಅಗ್ನಿಶಾಮಕ ತಂಡ ಸ್ಥಳಕ್ಕೆ ದೌಡಾಯಿಸಿ ಕಾರ್ಯಾಚರಣೆ ನಡೆಸಿತು.

ABOUT THE AUTHOR

...view details