ಕರ್ನಾಟಕ

karnataka

ETV Bharat / state

ಅಂತೂ ನಿದ್ದೆಯಿಂದ ಎಚ್ಚೆತ್ತ ಸರ್ಕಾರ:  ಕುಡಿವ ನೀರಿನ ಸಮಸ್ಯೆಗೆ ಕಾಲ್ ಸೆಂಟರ್ ಆರಂಭ... ಇಲ್ಲಿಗೆ ಕರೆ ಮಾಡಿ - ತಕ್ಷಣ

ರಾಜ್ಯಾದ್ಯಂತ ಉಂಟಾಗಿರುವ ಕುಡಿವ ನೀರಿಗೆ ಕಾಲ್ ಸೆಂಟರ್​ ಮೂಲಕ ಕರೆ ಮಾಡಿ ಸಮಸ್ಯೆಗಳನ್ನು ಬಗೆಹರಿಕೊಳ್ಳುವಂತೆ ಸಚಿವ ಕೃಷ್ಣ ಬೈರೇಗೌಡ ತಿಳಿಸಿದ್ದಾರೆ

ಸಚಿವ ಕೃಷ್ಣ ಬೈರೇಗೌಡ

By

Published : May 11, 2019, 7:42 PM IST

ಬೆಂಗಳೂರು: ಕುಡಿವ ನೀರಿನ ಸಮಸ್ಯೆಗಳ ಕುರಿತಂತೆ ಬರುವ ದೂರುಗಳಿಗೆ ತಕ್ಷಣವೇ ಸ್ಪಂದಿಸುವಂತೆ ಎಲ್ಲ ಅಧಿಕಾರಿಗಳಿಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

ಕುಡಿವ ನೀರಿನ ಸಮಸ್ಯೆಗಳಿಗೆ ಸಂಬಂಧಪಟ್ಟಂತೆ ಜಿಲ್ಲೆ ಮತ್ತು ತಾಲೂಕುಗಳಲ್ಲಿ ಕಾಲ್ ಸೆಂಟರ್ ಗಳನ್ನು ತೆರೆಯಲಾಗಿದೆ. ಸಾರ್ವಜನಿಕರು ಈ ಸಂಖ್ಯೆಗೆ ಕರೆ ಮಾಡಿ ತಮ್ಮ ದೂರುಗಳನ್ನು ಸಲ್ಲಿಸಬಹುದು. ದೂರುಗಳ ಬಗ್ಗೆ ತಕ್ಷಣವೇ ಸ್ಥಳೀಯ ಅಧಿಕಾರಿಗಳು ಗಮನಹರಿಸಿ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ ಎಂದು ಸಚಿವ ಕೃಷ್ಣಬೈರೇಗೌಡ ಮಾಹಿತಿ ನೀಡಿದರು.

ಕಾಲ್ ಸೆಂಟರ್ ವಿವರಗಳನ್ನು ಕೆಳಕಂಡಂತೆ ಒದಗಿಸಲಾಗಿದೆ. ಕಾಲ್​ಸೆಂಟರ್​ಗಳ ದೂರವಾಣಿ ಸಂಖ್ಯೆಗಳನ್ನು ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ವೆಬ್ ಸೈಟ್​ನಲ್ಲಿ ಬಿಡಲಾಗಿದೆ. rdpr.kar.nic.in ಇದರಲ್ಲಿಯೂ ಸಹ ಪ್ರಕಟಿಸಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.


ಕಾಲ್ ಸೆಂಟರ್ ಮಾಹಿತಿ:

1. ಬಾಗಲಕೋಟೆ 08354-220446
2, ಬೆಂಗಳೂರು 080-26713944
3, ಬೆಂಗಳೂರು ಗ್ರಾಮಾಂತರ 080-29781021
4, ಬೆಳಗಾವಿ 0831-2420835
5, ಬಳ್ಳಾರಿ 9535853159
6, ಬೀದರ್ 9743452632
7, ವಿಜಯಪುರ 08352-276378, 08352-277941
8 ಚಾಮರಾಜನಗರ 08226-226054, 08226-224015
9 ಚಿಕ್ಕಮಗಳೂರು 18004251104
10, ಚಿತ್ರದುರ್ಗ 08194-234743
11, ದಕ್ಷಿಣ ಕನ್ನಡ 0824-2220583
12, ದಾವಣಗೆರೆ 08192-262126
13, ಧಾರವಾಡ 0836-2441209
14, ಗದಗ 08372-234364
15, ಕಲಬುರಗಿ 08472-278677
16, ಹಾಸನ: 18004251020
17, ಹಾವೇರಿ 08375-237129
18, ಕೊಡಗು 08272-22107, 08272-221088
08272-22109, 08272-298845
19, ಕೋಲಾರ 08152-241367, 08152-222331
20, ಕೊಪ್ಪಳ 08539-221207
21, ಮಂಡ್ಯ 08232-221443
22, ಮೈಸೂರು 0821-2460495
23, ರಾಯಚೂರು 08532-228591
24, ಶಿವಮೊಗ್ಗ 08182-267226
25, ತುಮಕೂರು 0816-2260202
26, ಉಡುಪಿ 0820-2574879, 0820-2574942
27, ಉತ್ತರ ಕನ್ನಡ 08382-226292
28, ಚಿಕ್ಕಬಳ್ಳಾಪುರ 08156-270058
29, ರಾಮನಗರ 080-27271223
30, ಯಾದಗಿರಿ 08473-253758, 08473-253805.

ABOUT THE AUTHOR

...view details