ಕರ್ನಾಟಕ

karnataka

By

Published : Mar 21, 2019, 2:36 AM IST

ETV Bharat / state

ಬಿಎಂಟಿಸಿ ಬಸ್​ ​ ಬ್ರೇಕ್​ ಫೇಲ್​...​ ಲಘು ಸರಣಿ ಅಪಘಾತ

ಸಿಲಿಕಾನ್ ಸಿಟಿಯಲ್ಲಿ ಬಿಎಂಟಿಸಿ ಬಸ್​ ಬ್ರೇಕ್​ ಫೇಲ್​ ಆದ ಪರಿಣಾಮ ಲಘು ಸರಣಿ ಅಪಘಾತ ನಡೆದಿದೆ. ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.

ಬಿಎಂಟಿಸಿ ಬಸ್ಸ್ ಬ್ರೇಕ್ ಫೇಲ್ ಲಘು ಸರಣಿ ಅಪಘಾತ

ಬೆಂಗಳೂರು :ಬಿಎಂಟಿಸಿ ಬಸ್​ ಬ್ರೇಕ್ ಫೇಲ್ ಆಗಿ ಲಘು ಸರಣಿ ಅಪಘಾತ ನಡೆದಿದ್ದು ಅದೃಷ್ಟವಶಾತ್ ಯಾರಿಗೂ ಪ್ರಾಣಹಾನಿಯಾಗಿಲ್ಲ.

ಸಂಜೆ ಬಿಬಿಎಂಪಿ ಎದುರು ಈ ಘಟನೆ ನಡೆದಿದ್ದುಎರಡು ಕಾರ್ ಎರಡು ಬಸ್ ಗಳಿಗೆ ಹಾನಿಯಾಗಿದೆ. ಒಂದು ಬಸ್ ಸಂಪೂರ್ಣ ಜಖಂ ಆಗಿದೆ‌.

ಅಪಘಾತದಿಂದ ಕೆಲಕಾಳ ಟ್ರಾಫಿಕ್ ಜಾಮ್ ಉಂಟಾಗಿತ್ತು. ಈ ಸಂಬಂಧ ಹಲಸೂರು ಗೇಟ್ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details