ಕರ್ನಾಟಕ

karnataka

ETV Bharat / state

ಬನ್ನೇರುಘಟ್ಟ ಹುಲಿ ಸಫಾರಿ ಲೋಕಾರ್ಪಣೆ.. ಪ್ರವೇಶ ತಾತ್ಕಾಲಿಕ ನಿಷೇಧ

ಸಫಾರಿಯ ಪೂರ್ಣ ಕಾಮಗಾರಿ ಮುಗಿಯದ‌ ಕಾರಣಕ್ಕೆ ಹಾಗೂ ಹುಲಿಗಳ ಹಿತ ದೃಷ್ಟಿಯಿಂದ ಬನ್ನೇರುಘಟ್ಟ ಇಂದಿರಾಗಾಂಧಿ ಹುಲಿ ಸಫಾರಿಯನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ.

ಮೃಗಾಲಯದಲ್ಲಿ ಓಡಾಡುತ್ತಿರುವ ಹುಲಿಗಳು
ಮೃಗಾಲಯದಲ್ಲಿ ಓಡಾಡುತ್ತಿರುವ ಹುಲಿಗಳು

By

Published : Sep 18, 2022, 3:13 PM IST

Updated : Sep 18, 2022, 3:28 PM IST

ಬೆಂಗಳೂರು: ಬನ್ನೇರುಘಟ್ಟ ಇಂದಿರಾಗಾಂಧಿ ಹುಲಿ ಸಫಾರಿಯನ್ನು ಶನಿವಾರ ಲೋಕಾರ್ಪಣೆಗೊಳಿಸಲಾಗಿದೆ ಎಂದು ಮೃಗಾಲಯ ಪ್ರಕಟಣೆಯಲ್ಲಿ ತಿಳಿಸಿದೆ.

ಮೃಗಾಲಯದಲ್ಲಿ ಓಡಾಡುತ್ತಿರುವ ಹುಲಿಗಳು

ಸಫಾರಿ ಪ್ರವೇಶದಾರರಿಗೆ ಮುಕ್ತವಾದ ಹುಲಿ ಸಫಾರಿ ನಿನ್ನೆಯೇ ಮತ್ತೆ ಮುಚ್ಚಲಾಯಿತು. ಸಫಾರಿಯ ಪೂರ್ಣ ಕಾಮಗಾರಿ ಮುಗಿಯದ‌ ಕಾರಣಕ್ಕೆ ಹಾಗೂ ಹುಲಿಗಳ ಹಿತ ದೃಷ್ಟಿಯಿಂದ ಮುಚ್ಚಲಾಗಿದೆ. ಕಾಮಗಾರಿ ಪೂರ್ಣಗೊಳಿಸಿದ ಬಳಿಕ ಮತ್ತೆ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗುವುದೆಂದು ಪ್ರಕಟಣೆಯಲ್ಲಿ ಬನ್ನೇರುಘಟ್ಟ ಮೃಗಾಲಯ ಮಾಹಿತಿ ನೀಡಿದೆ.

ಓದಿ:ವಿಡಿಯೋ: ನಾಡಿಗೆ ಬಂದ ಅಳಿವಿನಂಚಿನ ಪ್ರಾಣಿ ಚಿಪ್ಪು ಹಂದಿ ರಕ್ಷಿಸಿದ ಜನರು

Last Updated : Sep 18, 2022, 3:28 PM IST

ABOUT THE AUTHOR

...view details