ಕರ್ನಾಟಕ

karnataka

ಬೆಂಗಳೂರು ವಿವಿಗೂ ತಟ್ಟಿದ ಸಾರಿಗೆ ಮುಷ್ಕರದ ಬಿಸಿ.. ಏಪ್ರಿಲ್​​​​ನ 2 ಪರೀಕ್ಷೆ ಮುಂದೂಡಿ ಆದೇಶ

By

Published : Apr 9, 2021, 10:53 PM IST

ಸಾರಿಗೆ ಇಲಾಖೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಏಪ್ರಿಲ್ 10 ಮತ್ತು 12ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಬೆಂಗಳೂರು ವಿವಿ ಮುಂದೂಡಿದೆ.

bangalore-vv
ಬೆಂಗಳೂರು ವಿವಿ

ಬೆಂಗಳೂರು: ಸಾರಿಗೆ ಇಲಾಖೆ ನೌಕರರು ಮುಷ್ಕರ ನಡೆಸುತ್ತಿರುವ ಹಿನ್ನೆಲೆ ಏಪ್ರಿಲ್ 10 ಮತ್ತು 12ರಂದು ನಡೆಯಬೇಕಿದ್ದ ಪರೀಕ್ಷೆಯನ್ನು ಬೆಂಗಳೂರು ವಿವಿ ಮುಂದೂಡಿ ಆದೇಶ ಹೊರಡಿಸಿದೆ.

ಏಪ್ರಿಲ್​​​​ನ 2 ಪರೀಕ್ಷೆ ಮುಂದೂಡಿ ವಿವಿ ಆದೇಶ

ಮುಂದೂಡಲಾಗಿರುವ ವಿವಿಯ ಪರೀಕ್ಷೆಗಳ ಪರಿಷ್ಕೃತ ದಿನಾಂಕವನ್ನು ಶೀಘ್ರದಲ್ಲೇ ಪ್ರಕಟಿಸಲಾಗುವುದು ಎಂದು ವಿವಿ ತಿಳಿಸಿದೆ.

ಇದನ್ನೂ ಓದಿ:ಸಾರಿಗೆ ನೌಕರರ ಮುಷ್ಕರದಿಂದ ಮುಂದೂಡಿದ್ದ ಬೆಂಗಳೂರು ವಿವಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿ ಪ್ರಕಟ

ABOUT THE AUTHOR

...view details