ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿಗೆ ಬಂದಿಳಿಯುವುದು ವಿಳಂಭವಾದ ಕಾರಣ ಕಾರ್ಯಕ್ರಮ ಮೊಟಕುಗೊಳಿಸಲಾಗಿದೆ. ಸಂಜೆ 4 ಗಂಟೆಗೆ ಆರಂಭವಾಗಬೇಕಿದ್ದ ಕಾರ್ಯಕ್ರಮ 6:30 ಆದರೂ ಆರಂಭವಾಗಿರಲಿಲ್ಲ.
ತಡವಾಗಿ ಆಗಮಿಸಿದ ಅಮಿತ್ ಶಾ: ಬೆಂಗಳೂರು ಕಾರ್ಯಕ್ರಮ ಅರ್ಧಕ್ಕೆ ಮೊಟಕು - ಅಮಿತ್ ಶಾ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಶಾ ತಡವಾಗಿ ಆಗಮಿಸಿರುವ ಕಾರಣ ವೇದಿಕೆ ಮೇಲೆ ಆಗಮಿಸಿ ಕಾರ್ಯಕರ್ತರ ಕಡೆ ಕೈ ಬೀಸಿ ಅಲ್ಲಿಂದ ತೆರಳಿದ್ದಾರೆ. ಒಂದೇ ನಿಮಿಷದಲ್ಲಿ ಕಾರ್ಯಕ್ರಮ ಅಂತ್ಯಗೊಂಡಿದ್ದು, ಅಮಿತ್ ಶಾ ಭಾಷಣಕ್ಕಾಗಿ ಕಾದಿದ್ದ ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ತಡವಾಗಿ ಆಗಮಿಸಿದ ಅಮಿತ್ ಶಾ
ಅಮಿತ್ ಶಾ ತಡವಾಗಿ ಆಗಮಿಸಿದ ಕಾರಣ ವೇದಿಕೆ ಮೇಲೆ ಆಗಮಿಸಿ ಕಾರ್ಯಕರ್ತರ ಕಡೆ ಕೈ ಬೀಸಿ ಅಲ್ಲಿಂದ ತೆರಳಿದ್ದಾರೆ. ಒಂದೇ ನಿಮಿಷದಲ್ಲಿ ಕಾರ್ಯಕ್ರಮ ಅಂತ್ಯಗೊಂಡಿದ್ದು, ಅಮಿತ್ ಶಾ ಭಾಷಣಕ್ಕಾಗಿ ಕಾದಿದ್ದ ಕಾರ್ಯಕರ್ತರಿಗೆ ನಿರಾಸೆಯಾಗಿದೆ.
ಇದನ್ನೂ ಓದಿ:ಅಮಿತ್ ಶಾ ಸ್ವಾಗತ ಕಾರ್ಯಕ್ರಮ:ಗಂಟೆಗಟ್ಟಲೆ ಕಾದು ಮನೆಯತ್ತ ನಡೆದ ಕಾರ್ಯಕರ್ತರು
Last Updated : Jan 16, 2021, 10:42 PM IST