ಕರ್ನಾಟಕ

karnataka

ETV Bharat / state

ದೇವನಹಳ್ಳಿ: ದಿಶಾ ಮೀಟಿಂಗ್​ನಲ್ಲಿ ಅಧಿಕಾರಿಗಳು ಮೊಬೈಲ್​​ನಲ್ಲಿ ಬ್ಯುಸಿ - ಈಟಿವಿ ಭಾರತ್ ಕನ್ನಡ ಸುದ್ದಿ

ದೇವನಹಳ್ಳಿಯ ಬೀರಸಂದ್ರದಲ್ಲಿರುವ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ‌ ಸಭೆಯಲ್ಲಿ ಕೆಲವು ಇಲಾಖೆಯ ಅಧಿಕಾರಿಗಳು ಮೊಬೈಲ್‌ ಫೋನ್‌ನಲ್ಲಿ ಕಾಲಹರಣ ಮಾಡಿದ್ದಾರೆ.

ಸಂಸದರ ದಿಶಾ ಮೀಟಿಂಗ್​ನಲ್ಲಿ ಅಧಿಕಾರಿಗಳು ಮೊಬೈಲ್​​ನಲ್ಲಿ ಬ್ಯುಸಿ
ಸಂಸದರ ದಿಶಾ ಮೀಟಿಂಗ್​ನಲ್ಲಿ ಅಧಿಕಾರಿಗಳು ಮೊಬೈಲ್​​ನಲ್ಲಿ ಬ್ಯುಸಿ

By

Published : Dec 5, 2022, 5:19 PM IST

ದೇವನಹಳ್ಳಿ(ಬೆಂಗಳೂರು ಗ್ರಾ.):ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಸಂಸದ ಬಿ‌ ಎನ್‌ ಬಚ್ಚೇಗೌಡ ನೇತೃತ್ವದಲ್ಲಿ ಇಂದು ಜಿಲ್ಲಾ ಅಭಿವೃದ್ಧಿ ಸಹಕಾರ ಮತ್ತು ಸಮಿತಿ (ದಿಶಾ) ಸಭೆ ನಡೆಯಿತು. ಮೂರು ತಿಂಗಳಿಗೊಮ್ಮೆ ನಡೆಯುವ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಯಲ್ಲಿ ಸಂಸದರು ಹಲವು ವಿಷಯಗಳ ಮೇಲೆ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಜಿಲ್ಲೆಯ ಎಲ್ಲಾ ಇಲಾಖೆಗಳ ಕೆಲವು ಅಧಿಕಾರಿಗಳು ಮೊಬೈಲ್​ನಲ್ಲಿ ಮಗ್ನರಾಗಿ ಕಾಟಾಚಾರಕ್ಕೆ ಸಭೆಗೆ ಹಾಜರಾದರೇನೋ ಎಂಬ ದೃಶ್ಯ ಕಂಡುಬಂತು. ಜಿಲ್ಲಾ ಪಂಚಾಯಿತಿ ಸಿಇಒ ರೇವಣಪ್ಪ, ಎಂ‌ಎಲ್‌ಸಿ ಅ.ದೇವೇಗೌಡ ಸೇರಿದಂತೆ ಹಲವರಿದ್ದರು.

ಸಂಸದರ ದಿಶಾ ಮೀಟಿಂಗ್​ನಲ್ಲಿ ಅಧಿಕಾರಿಗಳು ಮೊಬೈಲ್​​ನಲ್ಲಿ ಬ್ಯುಸಿ

ABOUT THE AUTHOR

...view details