ಶಿರಾದಲ್ಲಿ ಮತ ಎಣಿಕೆ ಮುಕ್ತಾಯ
74,522 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯ
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 61773 ಮತ
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 35985 ಮತ
12,949 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ
15:57 November 10
ಶಿರಾದಲ್ಲಿ ಮತ ಎಣಿಕೆ ಮುಕ್ತಾಯ: ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡಗೆ ಗೆಲುವು
ಶಿರಾದಲ್ಲಿ ಮತ ಎಣಿಕೆ ಮುಕ್ತಾಯ
74,522 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಜಯ
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 61773 ಮತ
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 35985 ಮತ
12,949 ಮತಗಳ ಅಂತರದಿಂದ ಬಿಜೆಪಿ ಮುನ್ನಡೆ
15:23 November 10
ಶಿರಾದಲ್ಲಿ 21ನೇ ಸುತ್ತಿನ ಮತ ಎಣಿಕೆ ಮುಕ್ತಾಯ: ಬಿಜೆಪಿಗೆ ಮುನ್ನಡೆ
ಶಿರಾದಲ್ಲಿ 21ನೇ ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದೆ
ಕಾಂಗ್ರೆಸ್ ಅಭ್ಯರ್ಥಿ ಟಿ.ಬಿ.ಜಯಚಂದ್ರಗೆ 557245 ಮತ
ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮಅವರಿಗೆ 30494 ಮತ
10,874 ಮತಗಳಿಂದ ಬಿಜೆಪಿ ಅಭ್ಯರ್ಥಿ ರಾಜೇಶ್ ಗೌಡ ಮುನ್ನಡೆ
15:02 November 10
ಆರ್.ಆರ್.ನಗರ ಕುರುಕ್ಷೇತ್ರದಲ್ಲಿ ಮುನಿರತ್ನ ಜಯಭೇರಿ: ಕೈಗೆ ಮುಖಭಂಗ, ಠೇವಣಿ ಕಳೆದುಕೊಂಡ ಜೆಡಿಎಸ್
ಬೆಂಗಳೂರು:ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಉಪ ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಭ್ಯರ್ಥಿ ಮುನಿರತ್ನ 57936 ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಗೆ ಮುಖಭಂಗವಾಗಿದ್ದು, ಜೆಡಿಎಸ್ ಹೇಳ ಹೆಸರಿಲ್ಲದಂತಾಗಿ ಠೇವಣಿ ಕಳೆದುಕೊಂಡಿದೆ.
ಸುತ್ತುವಾರು ಪಡೆದ ಮತಗಳ ವಿವರ:
ಅಂಚೆ ಮತಗಳ ಎಣಿಕೆ ಮಾಹಿತಿ
ಕಾಂಗ್ರೆಸ್ 78
ಜೆಡಿಎಡ್ 18
ಬಿಜೆಪಿ 253
ಅಸಿಂಧು 57
ನೋಟ 3
ಮೊದಲ ಸುತ್ತು:
ಬಿಜೆಪಿ ಅಭ್ಯರ್ಥಿ ಮುನಿರತ್ನ 6164
ಕಾಂಗ್ರೆಸ್ ಅಭ್ಯರ್ಥಿ ಕುಸುಮಾ- 2915
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ- 136
ನೋಟಾ- 98
ಎರಡನೇ ಸುತ್ತು:
ಬಿಜೆಪಿ-11675 ಮತ
ಕಾಂಗ್ರೆಸ್- 5903 ಮತ
ಜೆಡಿಎಸ್- 413ಮತ
ನೋಟಾ- 197
ಮೂರನೇ ಸುತ್ತು:
ಬಿಜೆಪಿ- 16575 ಮತ
ಕಾಂಗ್ರೆಸ್- 8666 ಮತ
ಜೆಡಿಎಸ್- 619 ಮತ
ನೋಟಾ- 279
ಮುನ್ನಡೆ- 7909 ಮತಗಳ ಮುನ್ನಡೆ
ನಾಲ್ಕನೇ ಸುತ್ತು:
ಕಾಂಗ್ರೆಸ್- 11121
ಬಿಜೆಪಿ- 22845
ಜೆಡಿಎಸ್- 728
ನೋಟಾ 350
ಐದನೇ ಸುತ್ತು:
ಬಿಜೆಪಿ 13943
ಕಾಂಗ್ರೆಸ್ 28867
ಜೆಡಿಎಸ್ 829
ನೋಟಾ-432
6 ನೇ ಸುತ್ತು:
ಬಿಜೆಪಿ-34189
ಕಾಂಗ್ರೆಸ್-16513
ಜೆಡಿಎಸ್-1288
ನೋಟಾ- 510
ಬಿಜೆಪಿ ಲೀಡ್- 17676
7 ನೇ ಸುತ್ತು:
ಬಿಜೆಪಿ-39087
ಕಾಂಗ್ರೆಸ್-19315
ಜೆಡಿಎಸ್-1572ಹ
ನೋಟಾ- 590
ಬಿಜೆಪಿ ಲೀಡ್- 19772
8 ನೇ ಸುತ್ತು:
ಬಿಜೆಪಿ-44802
ಕಾಂಗ್ರೆಸ್-22125
ಜೆಡಿಎಸ್-1711
ನೋಟಾ- 663
ಬಿಜೆಪಿ ಲೀಡ್- 22677
9 ನೇ ಸುತ್ತು:
ಬಿಜೆಪಿ-50387
ಕಾಂಗ್ರೆಸ್-25161
ಜೆಡಿಎಸ್-1862
ನೋಟಾ- 766
ಬಿಜೆಪಿ ಲೀಡ್- 25226
10 ನೇ ಸುತ್ತು:
ಬಿಜೆಪಿ- 55103
ಕಾಂಗ್ರೆಸ್-27923
ಜೆಡಿಎಸ್-2256
ನೋಟಾ- 826
ಬಿಜೆಪಿ ಲೀಡ್- 27180
11 ನೇ ಸುತ್ತು:
ಬಿಜೆಪಿ-60519
ಕಾಂಗ್ರೆಸ್-30906
ಜೆಡಿಎಸ್-2637
ನೋಟಾ- 885
ಬಿಜೆಪಿ ಲೀಡ್- 29613
12 ನೇ ಸುತ್ತು:
ಬಿಜೆಪಿ-64703
ಕಾಂಗ್ರೆಸ್-33527
ಜೆಡಿಎಸ್-3336
ನೋಟಾ- 984
ಬಿಜೆಪಿ ಲೀಡ್- 31176
13 ನೇ ಸುತ್ತು:
ಬಿಜೆಪಿ-69484
ಕಾಂಗ್ರೆಸ್-36299
ಜೆಡಿಎಸ್-3906
ನೋಟಾ- 1057
ಬಿಜೆಪಿ ಲೀಡ್- 33185
14 ನೇ ಸುತ್ತು:
ಬಿಜೆಪಿ-73932
ಕಾಂಗ್ರೆಸ್-39415
ಜೆಡಿಎಸ್-4660
ನೋಟಾ- 1152
ಬಿಜೆಪಿ ಲೀಡ್- 34517
16ನೇ ಸುತ್ತು:
ಬಿಜೆಪಿ-83047
ಕಾಂಗ್ರೆಸ್-46851
ಜೆಡಿಎಸ್-6381
ನೋಟಾ- 1368
ಬಿಜೆಪಿ ಲೀಡ್- 36196
17 ನೇ ಸುತ್ತು:
ಬಿಜೆಪಿ-88196
ಕಾಂಗ್ರೆಸ್-49908
ಜೆಡಿಎಸ್-6952
ನೋಟಾ- 1524
ಬಿಜೆಪಿ ಲೀಡ್- 38288
18 ನೇ ಸುತ್ತು:
ಬಿಜೆಪಿ-92864
ಕಾಂಗ್ರೆಸ್-52504
ಜೆಡಿಎಸ್-7178
ನೋಟಾ- 1648
ಬಿಜೆಪಿ ಲೀಡ್- 40360
19ನೇ ಸುತ್ತು:
ಬಿಜೆಪಿ-98001
ಕಾಂಗ್ರೆಸ್-55956
ಜೆಡಿಎಸ್-7772
ನೋಟಾ- 1763
ಬಿಜೆಪಿ ಲೀಡ್- 42045
20ನೇ ಸುತ್ತು:
ಬಿಜೆಪಿ- 103139
ಕಾಂಗ್ರೆಸ್-58258
ಜೆಡಿಎಸ್-8794
ನೋಟಾ- 1878
ಬಿಜೆಪಿ ಲೀಡ್- 44881
21 ನೇ ಸುತ್ತು:
ಬಿಜೆಪಿ-107822
ಕಾಂಗ್ರೆಸ್-61095
ಜೆಡಿಎಸ್-9502
ನೋಟಾ- 1979
ಬಿಜೆಪಿ ಲೀಡ್- 46727
22 ನೇ ಸುತ್ತು:
ಬಿಜೆಪಿ-113156
ಕಾಂಗ್ರೆಸ್-63553
ಜೆಡಿಎಸ್-9764
ನೋಟಾ- 2165
ಬಿಜೆಪಿ ಲೀಡ್- 49603
23 ನೇ ಸುತ್ತು:
ಬಿಜೆಪಿ-118981
ಕಾಂಗ್ರೆಸ್-65501
ಜೆಡಿಎಸ್-9957
ನೋಟಾ- 2341
ಬಿಜೆಪಿ ಲೀಡ್- 53480
24 ನೇ ಸುತ್ತು:
ಬಿಜೆಪಿ-124446
ಕಾಂಗ್ರೆಸ್-67405
ಜೆಡಿಎಸ್-10187
ನೋಟಾ- 2471
ಬಿಜೆಪಿ ಲೀಡ್- 57041
25 ನೇ ಸುತ್ತು:
ಬಿಜೆಪಿ-125734
ಕಾಂಗ್ರೆಸ್-67798
ಜೆಡಿಎಸ್- 10251
ನೋಟಾ- 2494
ಬಿಜೆಪಿ ಜಯದ ಅಂತರ - 57936
14:21 November 10
8,893 ಮತಗಳಿಂದ ರಾಜೇಶ್ ಗೌಡ ಮುನ್ನಡೆ
14:20 November 10
53,480 ಮತಗಳಿಂದ ಮುನಿರತ್ನಗೆ ಮುನ್ನಡೆ
14:16 November 10
6,910 ಮತಗಳಿಂದ ರಾಜೇಶ್ ಗೌಡ ಮುನ್ನಡೆ
13:58 November 10
ಮುನಿರತ್ನ ಗೆಲುವು ಖಚಿತ
13:58 November 10
21ನೇ ಸುತ್ತಿನ ಮತ ಎಣಿಕೆ ಮುಕ್ತಾಯ
13:50 November 10
44,881 ಮತಗಳಿಂದ ಮುನಿರತ್ನಗೆ ಮುನ್ನಡೆ
13:49 November 10
19ನೇ ಸುತ್ತಿನ ಮತ ಎಣಿಕೆ ಮುಕ್ತಾಯ
13:48 November 10
3,797 ಮತಗಳಿಂದ ರಾಜೇಶ್ ಗೌಡ ಮುನ್ನಡೆ
13:47 November 10
ಮುನಿರತ್ನಗೆ ಭರ್ಜರಿ ಮುನ್ನಡೆ
13:30 November 10
ರಾಜೇಶ್ ಗೌಡಗೆ ಅಲ್ಪ ಮುನ್ನಡೆ
13:14 November 10
ಬಿಜೆಪಿ ಅಭ್ಯರ್ಥಿ ಮುನಿರತ್ನಗೆ ಭರ್ಜರಿ ಮುನ್ನಡೆ
13:14 November 10
36,196 ಮತಗಳಿಂದ ಮುನಿರತ್ನಗೆ ಮುನ್ನಡೆ
12:54 November 10
ಮುನಿರತ್ನಗೆ ಭರ್ಜರಿ ಮುನ್ನಡೆ
12:51 November 10
ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
12:50 November 10
ಉಪಚುನಾವಣೆ ಫಲಿತಾಂಶದ ಬಗ್ಗೆ ಡಿಕೆಶಿ ಪ್ರತಿಕ್ರಿಯೆ
12:43 November 10
34,517 ಮತಗಳಿಂದ ಮುನಿರತ್ನಗೆ ಮುನ್ನಡೆ
12:42 November 10
7,870 ಮತಗಳಿಂದ ರಾಜೇಶ್ ಗೌಡ ಮುನ್ನಡೆ
12:36 November 10
ಆರ್ಆರ್ ನಗರ ಅಂಚೆ ಮತಗಳ ಮಾಹಿತಿ
12:31 November 10
ಮುನಿರತ್ನಗೆ ಭರ್ಜರಿ ಮುನ್ನಡೆ
12:21 November 10
ಶಿರಾದಲ್ಲಿ 11ನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
12:21 November 10
5,975 ಮತಗಳಿಂದ ರಾಜೇಶ್ ಗೌಡ ಮುನ್ನಡೆ
12:21 November 10
9ನೇ ಸುತ್ತಿನಲ್ಲೂ ರಾಜೇಶ್ ಗೌಡಗೆ ಮುನ್ನಡೆ
11:59 November 10
11ನೇ ಸುತ್ತಿನ ಮತ ಎಣಿಕೆ ಆರಂಭ
11:55 November 10
27,180 ಮತಗಳಿಂದ ಮುನಿರತ್ನಗೆ ಮುನ್ನಡೆ
11:43 November 10
10ನೇ ಸುತ್ತಿನ ಮತ ಎಣಿಕೆ ಆರಂಭ
11:42 November 10
ಮುನಿರತ್ನಗೆ 25,226 ಮತಗಳ ಮುನ್ನಡೆ
11:32 November 10
ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡಗೆ ಮುನ್ನಡೆ
11:17 November 10
1,394 ಮತಗಳಿಂದ ರಾಜೇಶ್ ಗೌಡಗೆ ಮುನ್ನಡೆ
11:08 November 10
ಮುನಿರತ್ನಗೆ 22,677 ಮತಗಳ ಮುನ್ನಡೆ
10:55 November 10
ಎಂಟನೇ ಸುತ್ತಿನ ಮತ ಎಣಿಕೆ ಆರಂಭ
10:53 November 10
ಮುನಿರತ್ನಗೆ 19,772 ಮತಗಳ ಮುನ್ನಡೆ
10:49 November 10
1,488 ಮತಗಳಿಂದ ರಾಜೇಶ್ ಗೌಡಗೆ ಮುನ್ನಡೆ
10:39 November 10
ಏಳನೇ ಸುತ್ತಿನ ಮತ ಎಣಿಕೆ ಆರಂಭ
10:35 November 10
ಮುನಿರತ್ನಗೆ 17,676 ಮತಗಳ ಮುನ್ನಡೆ
10:32 November 10
ಆರ್ಆರ್ ನಗರ: ಐದನೇ ಸುತ್ತಿನಲ್ಲಿ ಪಡೆದ ಮತಗಳ ವಿವರ
10:29 November 10
ಆರ್ಆರ್ ನಗರ: ನಾಲ್ಕನೇ ಸುತ್ತಿನಲ್ಲಿ ಪಡೆದ ಮತಗಳ ವಿವರ
10:27 November 10
ಶಿರಾ ಕ್ಷೇತ್ರದಲ್ಲಿ ನಾಲ್ಕನೇ ಸುತ್ತಿನಲ್ಲೂ ಬಿಜೆಪಿಗೆ ಮುನ್ನಡೆ
10:09 November 10
ಬಿಜೆಪಿ ಅಭ್ಯರ್ಥಿ ಡಾ.ರಾಜೇಶ್ ಗೌಡ ಮುನ್ನಡೆ
09:56 November 10
ಮತ ಎಣಿಕೆ ಕೇಂದ್ರಕ್ಕೆ ಪಶ್ಚಿಮ ವಿಭಾಗದ ಡಿಸಿಪಿ ಭೇಟಿ
09:45 November 10
ಶಿರಾ ಉಪಚುನಾವಣೆ ಫಲಿತಾಂಶ: ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ
09:42 November 10
ಆರ್ಆರ್ ನಗರ: ಮೂರನೇ ಸುತ್ತಿನಲ್ಲಿ ಪಡೆದ ಮತಗಳ ವಿವರ
09:34 November 10
ಆರ್ಆರ್ ನಗರದಲ್ಲಿ ನಾಲ್ಕನೇ ಸುತ್ತಿನ ಮತ ಎಣಿಕೆ ಆರಂಭ
09:31 November 10
ಶಿರಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಧರಣಿ
09:27 November 10
ಶಿರಾ ಕ್ಷೇತ್ರದ ಮೊದಲ ಸುತ್ತಿನ ಮತ ಎಣಿಕೆ ಮುಕ್ತಾಯ
09:26 November 10
ಮೂರನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ
09:12 November 10
ಆರ್ಆರ್ ನಗರ: ಎರಡನೇ ಸುತ್ತಿನಲ್ಲಿ ಪಡೆದ ಮತಗಳ ವಿವರ
09:09 November 10
ಆರ್.ಆರ್.ನಗರದಲ್ಲಿ ಮೂರನೇ ಸುತ್ತಿನ ಮತ ಎಣಿಕೆ ಆರಂಭ
09:07 November 10
2ನೇ ಸುತ್ತಿನಲ್ಲೂ ಮುನಿರತ್ನಗೆ ಮುನ್ನಡೆ
09:02 November 10
ಮುನಿರತ್ನಗೆ 3 ಸಾವಿರ ಮತಗಳ ಮುನ್ನಡೆ
08:58 November 10
ಶಿರಾ ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
08:46 November 10
ಆರ್.ಆರ್.ನಗರದಲ್ಲಿ ಎರಡನೇ ಸುತ್ತಿನ ಮತ ಎಣಿಕೆ ಆರಂಭ
08:42 November 10
ಮುನಿರತ್ನಗೆ 3 ಸಾವಿರ ಮತಗಳ ಮುನ್ನಡೆ
08:17 November 10
ಮುನಿರತ್ನಗೆ ಆರಂಭಿಕ ಮುನ್ನಡೆ
08:11 November 10
ಫಲಿತಾಂಶಕ್ಕಾಗಿ ಕಾಯುತ್ತಿದ್ದೇನೆ
08:00 November 10
ಅಂಚೆ ಮತಗಳ ಎಣಿಕೆ ಆರಂಭ
07:52 November 10
ಆರ್.ಆರ್.ನಗರ ಕ್ಷೇತ್ರದ ಸ್ಟ್ರಾಂಗ್ ರೂಂ ಓಪನ್
07:47 November 10
ಸ್ಟ್ರಾಂಗ್ ರೂಂ ಓಪನ್
07:47 November 10
ಮೆರವಣಿಗೆ ಅಥವಾ ಪ್ರತಿಭಟನೆ ಮಾಡುವಂತಿಲ್ಲ
06:34 November 10
ಉಪ ಫಲಿತಾಂಶ
ಬೆಂಗಳೂರು:ಮೂರು ಪಕ್ಷಗಳ ಜಿದ್ದಾಜಿದ್ದಿ ಕಣವಾಗಿರುವ ಶಿರಾ ಮತ್ತು ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಮತ ಎಣಿಕೆ ಇಂದು ನಡೆಯಲಿದ್ದು, ಅಭ್ಯರ್ಥಿಗಳು ಹಾಗೂ ನಾಯಕರ ಎದೆ ಬಡಿತ ಶುರುವಾಗಿದೆ. ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭವಾಗಲಿದ್ದು, ಮಧ್ಯಾಹ್ನದ ವೇಳೆಗೆ ಎರಡೂ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.
ಶಿರಾ ಕ್ಷೇತ್ರದಲ್ಲಿ ಒಟ್ಟು 15 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ ಹಾಗೂ ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಅವರು ಪ್ರಮುಖವಾಗಿ ಅಖಾಡದಲ್ಲಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಒಟ್ಟು 16 ಅಭ್ಯರ್ಥಿಗಳಿದ್ದು, ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ ಮತ್ತು ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ಶಿರಾ ಕ್ಷೇತ್ರದ ಮತ ಎಣಿಕೆಯು 24 ಸುತ್ತಿನಲ್ಲಿ ಅಂತಿಮಗೊಂಡರೆ, ಆರ್.ಆರ್.ನಗರ ಕ್ಷೇತ್ರದ ಮತ ಎಣಿಕೆಯು 25 ಸುತ್ತಿನಲ್ಲಿ ಮುಗಿಯಲಿದೆ. ಪ್ರತಿ ಟೇಬಲ್ ಒಬ್ಬ ಅಭ್ಯರ್ಥಿಗೆ ಒಬ್ಬ ಏಜೆಂಟ್‌ನಂತೆ ಹಾಜರಿರಲು ಅವಕಾಶ ನೀಡಲಾಗಿದೆ.