ಕರ್ನಾಟಕ

karnataka

ETV Bharat / sports

ಟೋಕಿಯೋ ಒಲಿಂಪಿಕ್ಸ್​​: ಈಕ್ವೆಸ್ಟ್ರಿಯನ್‌ನಲ್ಲಿ ಫೈನಲ್​ಗೆ ಫೌದ್ ಮಿರ್ಜಾ, ಸೀಗ್ನೂರ್ ಮೆಡಿಕಾಟ್ ಲಗ್ಗೆ - ಫೌದ್ ಮಿರ್ಜಾ

ಟೋಕಿಯೋ ಒಲಿಂಪಿಕ್ಸ್​​ನ ಕುದುರೆ ಸವಾರಿಯಲ್ಲಿ ಭಾರತದ ಇಬ್ಬರು ಅಥ್ಲೀಟ್ಸ್​ಗಳು ಫೈನಲ್​ಗೆ ಅರ್ಹತೆ ಗಿಟ್ಟಿಸಿಕೊಂಡಿದ್ದು, ಇದೀಗ ಪದಕ ಗೆದ್ದುಕೊಡುವ ಭರವಸೆ ಮೂಡಿಸಿದ್ದಾರೆ.

Fouaad Mirza
Fouaad Mirza

By

Published : Aug 2, 2021, 5:17 PM IST

ಟೋಕಿಯೋ:ಜಪಾನ್​​ನ ಟೋಕಿಯೋದಲ್ಲಿ ನಡೆಯುತ್ತಿರುವ ಒಲಿಂಪಿಕ್ಸ್​​ನಲ್ಲಿ ಭಾರತದ ಮತ್ತಿಬ್ಬರು ಅಥ್ಲೀಟ್ಸ್​ಗಳು ಫೈನಲ್​ಗೆ ಅರ್ಹತೆ ಪಡೆದುಕೊಂಡಿದ್ದು, ಈ ಮೂಲಕ ದೇಶಕ್ಕೆ ಪದಕ ತಂದು ಕೊಡುವ ಭರವಸೆ ಮೂಡಿಸಿದ್ದಾರೆ.

ಈಕ್ವೆಸ್ಟ್ರಿಯನ್‌ನಲ್ಲಿ (ಕುದುರೆ ಸವಾರಿ) ಭಾರತದ ಫೌದ್ ಮಿರ್ಜಾ ಹಾಗೂ ಸೀಗ್ನೂರ್ ಮೆಡಿಕಾಟ್ ಸಿಂಗಲ್ಸ್​ನಲ್ಲಿ ಫೈನಲ್​ಗೆ ಪ್ರವೇಶ ಪಡೆದುಕೊಂಡಿದ್ದಾರೆ. 8 ಪೆನಾಲ್ಟಿ ಅಂಕ ಪಡೆದುಕೊಳ್ಳುವ ಮೂಲಕ 47.20 ಸ್ಕೋರ್​ ಗಳಿಕೆ ಮಾಡಿ ಈ ಅರ್ಹತೆ ಪಡೆದುಕೊಂಡಿದ್ದಾರೆ.

ಇದನ್ನೂ ಓದಿರಿ: ಮಹಿಳಾ ತಂಡಕ್ಕೆ ಚಕ್​​ ದೇ! ಇಂಡಿಯಾ 'ಕಬೀರ್ ಖಾನ್'​ ಆದ ಕೋಚ್​​ ಮರಿಜಿನ್​... ಚಿನ್ನ ಗೆದ್ದು ಬನ್ನಿ ಎಂದ ಶಾರುಖ್​!

ಇಂದು ಬೆಳಗ್ಗೆ ನಡೆದ ಭಾರತೀಯರ ಮಹಿಳಾ ಹಾಕಿ ಕ್ವಾರ್ಟರ್​ ಫೈನಲ್​ನಲ್ಲಿ ರಾಣಿ ರಾಂಪಾಲ್ ನೇತೃತ್ವದ ತಂಡ ಗೆಲುವು ಸಾಧಿಸುವ ಮೂಲಕ ಈಗಾಗಲೇ ಸೆಮಿಫೈನಲ್​ಗೆ ಲಗ್ಗೆ ಹಾಕಿದೆ. ಸದ್ಯ ಭಾರತಕ್ಕೆ ಒಂದು ಬೆಳ್ಳಿ ಹಾಗೂ ಒಂದು ಕಂಚಿನ ಪದಕ ಬಂದಿವೆ.

ABOUT THE AUTHOR

...view details