ಕರ್ನಾಟಕ

karnataka

ETV Bharat / sports

Asian Games Schedule 2023: ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು.. ಇಂದಿನ ಆಟದ ವಿವರ ಹೀಗಿದೆ..

Asian Games Schedule 2023: ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಆಟಗಾರರ ಪ್ರದರ್ಶನ ಆಕರ್ಷಕವಾಗಿದೆ. 9ನೇ ದಿನದ ಆಟದಲ್ಲಿ ಆಟಗಾರರು ಒಟ್ಟು 60 ಪದಕಗಳನ್ನು ಗೆದ್ದಿದ್ದಾರೆ. ಕ್ರೀಡಾಕೂಟದ 10ನೇ ದಿನವೂ ಭಾರತ ಕಂಚು ಗೆಲ್ಲುವ ಮೂಲಕ ಖಾತೆ ತೆರೆದಿದ್ದು, ಪದಕಗಳ ಸಂಖ್ಯೆಯನ್ನು 61ಕ್ಕೆ ಏರಿಕೆ ಕಂಡಿದೆ.

Asian Games Schedule 2023  India schedule for Day 10  Asian Games  ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು  ಇಂದಿನ ಆಟದ ವಿವರ ಹೀಗಿದೆ  ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಆಟಗಾರರ ಪ್ರದರ್ಶನ  ಹಲವು ಪದಕಗಳನ್ನು ಗೆಲ್ಲುವ ನಿರೀಕ್ಷೆ  19ನೇ ಏಷ್ಯನ್ ಕ್ರೀಡಾಕೂಟದ 9ನೇ ದಿನ ಭಾರತ  7 ಭಾರತೀಯ ಆಟಗಾರರು ಪದಕ  10ನೇ ದಿನವೂ ಭಾರತ ಕಂಚು ಗೆಲ್ಲುವ ಮೂಲಕ ಖಾತೆ  ಏಷ್ಯನ್ ಗೇಮ್ಸ್ ನ 10ನೇ ದಿನ
Asian Games Schedule 2023 India schedule for Day 10 Asian Games ಬೆಳ್ಳಂಬೆಳಗ್ಗೆ ಭಾರತಕ್ಕೆ ಒಲಿದ ಕಂಚು ಇಂದಿನ ಆಟದ ವಿವರ ಹೀಗಿದೆ ಏಷ್ಯನ್ ಗೇಮ್ಸ್ 2023 ರಲ್ಲಿ ಭಾರತೀಯ ಆಟಗಾರರ ಪ್ರದರ್ಶನ ಹಲವು ಪದಕಗಳನ್ನು ಗೆಲ್ಲುವ ನಿರೀಕ್ಷೆ 19ನೇ ಏಷ್ಯನ್ ಕ್ರೀಡಾಕೂಟದ 9ನೇ ದಿನ ಭಾರತ 7 ಭಾರತೀಯ ಆಟಗಾರರು ಪದಕ 10ನೇ ದಿನವೂ ಭಾರತ ಕಂಚು ಗೆಲ್ಲುವ ಮೂಲಕ ಖಾತೆ ಏಷ್ಯನ್ ಗೇಮ್ಸ್ ನ 10ನೇ ದಿನ

By PTI

Published : Oct 3, 2023, 9:27 AM IST

ಹ್ಯಾಂಗ್​ಝೌ, ಚೀನಾ:ಇಲ್ಲಿ ನಡೆಯುತ್ತಿರುವ 19ನೇ ಏಷ್ಯನ್ ಕ್ರೀಡಾಕೂಟದ 9ನೇ ದಿನ ಭಾರತಕ್ಕೆ ಅಮೋಘ ದಿನವಾಗಿತ್ತು. ಒಟ್ಟು 7 ಭಾರತೀಯ ಆಟಗಾರರು ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ ಒಟ್ಟು 61 ಪದಕಗಳನ್ನು ಪಡೆದುಕೊಂಡಿದೆ. ಇದಲ್ಲದೇ ಏಷ್ಯನ್ ಗೇಮ್ಸ್ ನ 10ನೇ ದಿನ ಭಾರತ ಹಲವು ಪದಕಗಳನ್ನು ಗೆಲ್ಲುವ ನಿರೀಕ್ಷೆಯಿದೆ. ಇಂತಹ ಪರಿಸ್ಥಿತಿಯಲ್ಲಿ ಏಷ್ಯನ್ ಗೇಮ್ಸ್‌ನಲ್ಲಿ ಭಾರತೀಯ ಆಟಗಾರರ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ..

ಭಾರತಕ್ಕೆ ಒಲಿದ ಕಂಚು: ಪುರುಷರ ಕ್ಯಾನೋಯಿಂಗ್ ಡಬಲ್ 1000 ಮೀ ಓಟದಲ್ಲಿ ಭಾರತದ ಅರ್ಜುನ್ ಸಿಂಗ್ ಮತ್ತು ಸುನಿಲ್ ಸಿಂಗ್ ಸಲಾಂ 3:53.329 ಸಮಯದೊಂದಿಗೆ ಕಂಚಿನ ಪದಕ ಗೆದ್ದರು. ಈವೆಂಟ್‌ನಲ್ಲಿ ಉಜ್ಬೇಕಿಸ್ತಾನ್ (ಚಿನ್ನ 3:43.796) ಮತ್ತು ಕಜಕಸ್ತಾನ್ (3:49.991 ರೊಂದಿಗೆ ಬೆಳ್ಳಿ) ಮೊದಲ ಎರಡು ಸ್ಥಾನ ಪಡೆದಿವೆ.

ಬಿಲ್ಲುಗಾರಿಕೆ:ಕಾಂಪೌಂಡ್​ ಮಹಿಳೆಯರ ವೈಯಕ್ತಿಕ ಕ್ವಾರ್ಟರ್-ಫೈನಲ್: ಜ್ಯೋತಿ ಸುರೇಖಾ ವೆನ್ನಮ್ ವಿರುದ್ಧ ಅಡೆಲ್ ಝೆಶೆನ್ಬಿನೋವಾ (ಕಜಕಿಸ್ತಾನ್)

ಕಾಂಪೌಂಡ್ ಮಹಿಳೆಯರ ವೈಯಕ್ತಿಕ ಕ್ವಾರ್ಟರ್‌ಫೈನಲ್‌ಗಳು: ಅದಿತಿ ಗೋಪಿಚಂದ್ ಸ್ವಾಮಿ ವಿರುದ್ಧ ಅಮಯಾ ಅಂಪಾರೊ ಕೊಜುವಾಂಗ್ಸೊ (ಫಿಲಿಪ್ಪೀನ್ಸ್)

ಕಾಂಪೌಂಡ್ ಪುರುಷರ ವೈಯಕ್ತಿಕ ಕ್ವಾರ್ಟರ್‌ಫೈನಲ್‌ಗಳು: ಅಭಿಷೇಕ್ ವರ್ಮಾ ವಿರುದ್ಧ ಆಂಡ್ರೆ ಟ್ಯುಟ್ಯುನ್ (ಕಜಕಿಸ್ತಾನ್)

ಕಾಂಪೌಂಡ್ ಪುರುಷರ ವೈಯಕ್ತಿಕ ಕ್ವಾರ್ಟರ್‌ಫೈನಲ್‌ಗಳು: ಓಜಸ್ ಪ್ರವೀಣ್ ದೇವತಾಲೆ ವಿರುದ್ಧ ಅಕ್ಬರಲಿ ಕರಬಾಯೆವ್ (ಕಜಕಿಸ್ತಾನ್)

ರಿಕರ್ವ್ ಪುರುಷರ ವೈಯಕ್ತಿಕ ಕ್ವಾರ್ಟರ್‌ಫೈನಲ್‌ಗಳು: ಅತಾನು ದಾಸ್ ವಿರುದ್ಧ ಕ್ಸಿಯಾಂಗ್‌ಶುವೊ ಕಿ (ಕಝಾಕಿಸ್ತಾನ್)

ರಿಕರ್ವ್ ಪುರುಷರ ವೈಯಕ್ತಿಕ ಕ್ವಾರ್ಟರ್-ಫೈನಲ್: ಧೀರಜ್ ಬೊಮ್ಮದೇವರ ವಿರುದ್ಧ ಇಲ್ಫತ್ ಅಬ್ದುಲ್ಲಿನ್ (ಕಜಕಿಸ್ತಾನ್)

ಸೆಪ್ಕಟ್ಕರ: ಪುರುಷರ ಕ್ವಾಡ್ರಾಂಟ್ ಗುಂಪು ಬಿ ಪಂದ್ಯ: ಭಾರತ vs ಕೊರಿಯಾ

ಕ್ರಿಕೆಟ್: ಪುರುಷರ ಕ್ವಾರ್ಟರ್ ಫೈನಲ್: ಭಾರತ vs ನೇಪಾಳ

ಸ್ಕ್ವ್ಯಾಷ್: ಪುರುಷರ ಡಬಲ್ಸ್ ಪೂಲ್ ಎ ಪಂದ್ಯ: ಭಾರತ 2 ವಿರುದ್ಧ ಜಪಾನ್

ಸಿಂಗಲ್ಸ್ ಮಿಶ್ರ ಡಬಲ್ಸ್ ಪೂಲ್ ಡಿ ಪಂದ್ಯ: ಭಾರತ ಎ ವಿರುದ್ಧ ಹಾಂಗ್​ಕಾಂಗ್

ಮಹಿಳೆಯರ ಕ್ವಾರ್ಟರ್-ಫೈನಲ್: ತನ್ವಿ ಖನ್ನಾ ವಿರುದ್ಧ ಸತೋಮಿ ವಟನಾಬೆ (ಜಪಾನ್)

ಪುರುಷರ ಸಿಂಗಲ್ಸ್ ಕ್ವಾರ್ಟರ್‌ಫೈನಲ್: ಸೌರವ್ ಘೋಸಲ್ ವಿರುದ್ಧ ರ್ಯುನೊಸುಕೆ ಸುಕುಯೆ (ಜಪಾನ್)

ಡೈವಿಂಗ್:ಪುರುಷರ 3 ಮೀಟರ್ ಸ್ಪ್ರಿಂಗ್ ಬೋರ್ಡ್: ಸಿದ್ಧಾರ್ಥ್ ಬಜರಂಗ್ ಪರದೇಸಿ ಮತ್ತು ಲಂಡನ್ ಸಿಂಗ್ ಹೆಮ್ಮಾಮ್

ಕಬಡ್ಡಿ:ಪುರುಷರ ತಂಡ ಗುಂಪು A: ಭಾರತ vs ಬಾಂಗ್ಲಾದೇಶ

ಮಹಿಳಾ ತಂಡ ಗುಂಪು A: ಭಾರತ vs ಕೊರಿಯಾ

ಬ್ರಿಡ್ಜ್​:ಪುರುಷರ ತಂಡ ಸೆಮಿಫೈನಲ್ ಸೆಷನ್ ಒಂದು

ಅಥ್ಲೆಟಿಕ್ಸ್:ಮಹಿಳೆಯರ 800 ಮೀ ರೌಂಡ್ ಒನ್ - Heat 1: ಚಂದಾ, ಮಹಿಳೆಯರ 800 ಮೀ ರೌಂಡ್

Heat 2: ಹರ್ಮಿಲನ್ ಬೈನ್ಸ್, ಪುರುಷರ 4x400 ಮೀ ರಿಲೇ ರೌಂಡ್

ಭಾರತ ಮಹಿಳೆಯರ ಹೈ ಜಂಪ್ ಫೈನಲ್:ರುಬಿನಾ ಯಾದವ್, ಪೂಜಾ

ಪುರುಷರ ಟ್ರಿಪಲ್ ಜಂಪ್:ಅಬ್ದುಲ್ಲಾ ಅಬೂಬಕರ್, ಪ್ರವೀಣ್ ಚಿತ್ರವೇಲ್

ಮಹಿಳೆಯರ 400 ಮೀ ಹರ್ಡಲ್ಸ್ ಫೈನಲ್:ವಿತ್ಯಾ ರಾಮರಾಜ್

ಪುರುಷರ 400 ಮೀ ಹರ್ಡಲ್ಸ್ ಫೈನಲ್: ಯಶಸ್ ಪಿ, ಸಂತೋಷ್ ಕುಮಾರ್ ಟಿ

ಮಹಿಳೆಯರ 5000ಮೀ ಫೈನಲ್: ಪಾರುಲ್ ಚೌಧರಿ, ಅಂಕಿತಾ, ಮಹಿಳೆಯರು

ಜಾವೆಲಿನ್ ಎಸೆತ:ಅನು ರಾಣಿ

ಪುರುಷರ 800 ಮೀ: ಕೃಷ್ಣ ಕುಮಾರ್, ಮೊಹಮ್ಮದ್ ಅಫ್ಜಲ್..

ಕಯಾಕಿಂಗ್: ಮಹಿಳೆಯರ ಕಯಾಕ್ ಸಿಂಗಲ್ 500 ಮೀ

ಭಾರತ ಬ್ಯಾಡ್ಮಿಂಟನ್: 32 ರ ಪುರುಷರ ಸಿಂಗಲ್ಸ್ ರೌಂಡ್: ಹೆಚ್ ಎಸ್ ಪ್ರಣೋಯ್ ವಿರುದ್ಧ ಬಟ್ಡಾವಾ ಮುಂಖ್ಬತ್ (ಮಂಗೋಲಿಯಾ)

ಪುರುಷರ ಸಿಂಗಲ್ಸ್ ರೌಂಡ್ ಆಫ್ 32: ಕಿಡಂಬಿ ಶ್ರೀಕಾಂತ್ ವಿರುದ್ಧ ಯುಂಗ್ಯು ಲೀ (ಕೊರಿಯಾ)

ಮಹಿಳೆಯರ ಸಿಂಗಲ್ಸ್ ರೌಂಡ್ 32: ಪಿವಿ ಸಿಂಧು ವಿರುದ್ಧ ವೆನ್ ಚಿ ಯು (ಚೈನೀಸ್ ತೈಪೆ)

ಮಹಿಳೆಯರ ಸಿಂಗಲ್ಸ್ ರೌಂಡ್ ಆಫ್ 32: ಅಸ್ಮಿತಾ ಚಲಿಹಾ ವಿರುದ್ಧ ಗ್ರೆಗೋರಿಯಾ ಮರಿಸ್ಕಾ ತುಂಜಂಗ್ (ಇಂಡೋನೇಷ್ಯಾ)

ಮಹಿಳೆಯರ ಡಬಲ್ಸ್ ರೌಂಡ್ 32: ತನಿಶಾ ಕ್ರಾಸ್ಟೊ/ಅಶ್ವಿನಿ ಪೊನ್ನಪ್ಪ ವಿರುದ್ಧ ಫತುಹುಲ್ಲಾ ಇಸ್ಮಾಯಿಲ್/ಎಎ ರಶೀದ್ (ಮಾಲ್ಡೀವ್ಸ್)

ಹಾಕಿ:ಮಹಿಳೆಯರ ಪೂಲ್ ಎ: ಭಾರತ vs ಹಾಂಗ್​ಕಾಂಗ್

ಬಾಕ್ಸಿಂಗ್: ಮಹಿಳೆಯರ 50-54 ಕೆಜಿ ಸೆಮಿಫೈನಲ್: ಪ್ರೀತಿ ವಿರುದ್ಧ ಯುವಾನ್ ಚೆಂಗ್ (ಚೀನಾ)

ಮಹಿಳೆಯರ 66-75 ಕೆ.ಜಿ. ಸೆಮಿಫೈನಲ್: ಲೊವ್ಲಿನಾ ಬೊರ್ಗೊಹೈನ್ ವಿರುದ್ಧ ಬೆಸನ್ ಮಣಿಕೂನ್ (ಥಾಯ್ಲೆಂಡ್)

ಪುರುಷರು 51-57 ಕೆ.ಜಿ. ಕ್ವಾರ್ಟರ್ ಫೈನಲ್: ಸಚಿನ್ ವಿರುದ್ಧ ಪಿಂಗ್ ಲ್ಯು (ಚೀನಾ)

ಪುರುಷರ ಪ್ಲಸ್ 92 ಕೆ.ಜಿ. ಸೆಮಿಫೈನಲ್: ನರೇಂದ್ರ ವರ್ಸಸ್ ಕಾಮ್ಶಿಬೆಕ್ ಕುಂಕಬಾಯೆವ್

ಚೆಸ್​:ಪುರುಷರ ಮತ್ತು ಮಹಿಳಾ ತಂಡ ಐದನೇ ಸುತ್ತು

ಸಾಫ್ಟ್ ಟೆನಿಸ್:ಮಹಿಳೆಯರ ತಂಡ ಗುಂಪು A ಪಂದ್ಯ: ಭಾರತ vs ಜಪಾನ್ ಮಹಿಳೆಯರು

ಎ ಗುಂಪಿನ ಪಂದ್ಯ: ಭಾರತ vs ಚೀನಾ ಪುರುಷರ ತಂಡ

ಗುಂಪು A ಪಂದ್ಯ: ಭಾರತ vs ಕಾಂಬೋಡಿಯಾ

ಪುರುಷರ ತಂಡ A ಗುಂಪು: ಭಾರತ vs ಥೈಲ್ಯಾಂಡ್

ಪುರುಷರ ತಂಡ A ಗುಂಪು: ಭಾರತ vs ಚೈನೀಸ್ ತೈಪೆ

ಪುರುಷರ ತಂಡ A ಗುಂಪು: ಭಾರತ vs ಕೊರಿಯಾ

ಮಹಿಳೆಯರ ತಂಡ ಗುಂಪು A ಪಂದ್ಯ: ಭಾರತ vs ಮಂಗೋಲಿಯಾ

ಮಹಿಳೆಯರ ತಂಡ A ಗುಂಪು: ಭಾರತ vs ವಿಯೆಟ್ನಾಂ

ಓದಿ:ಏಷ್ಯನ್ ಗೇಮ್ಸ್‌ ಕ್ರಿಕೆಟ್‌: ಜೈಸ್ವಾಲ್ ಶತಕ... ನೇಪಾಳಗೆ ಸವಾಲಿನ ಗುರಿ ನೀಡಿದ ಟೀಂ ಇಂಡಿಯಾ

ABOUT THE AUTHOR

...view details