ಕರ್ನಾಟಕ

karnataka

ETV Bharat / sports

ಒಂದು ರನ್​ನಿಂದ ಶತಕ ವಂಚಿತರಾದ ಕ್ರಿಸ್​ಗೇಲ್​​... ಆರ್​ಆರ್​ಗೆ 186 ರನ್​ಗಳ ಗುರಿ ನೀಡಿದ ಪಂಜಾಬ್​ - ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಟೀಮ್ ಅಪ್ಡೇಟ್

ಕೇವಲ ಒಂದು ರನ್​ನಿಂದ ಕ್ರಿಸ್​ ಗೇಲ್ ಶತಕ ವಂಚಿತರಾಗಿದ್ದು, ಪಂಜಾಬ್​ ತಂಡ ಆರ್​ಆರ್​ ತಂಡಕ್ಕೆ 186 ರನ್​ಗಳ ಗುರಿ ನೀಡಿದೆ.

Kings Xi Punjab set 186 target, Kings Xi Punjab set 186 target to Rajasthan Royals, Rajasthan Royals won the toss and opt to bowl, IPL 2020, IPL 2020 news, IPL 2020 UAE, Kings Xi Punjab vs Rajasthan Royals, KXIP vs RR today, KXIP vs RR dream 11 team, ipl 2020 match 50, KXIP vs RR squad updates, 186 ರನ್​ಗಳ ಟಾರ್ಗೇಟ್​ ನೀಡಿದ ಪಂಜಾಬ್​, ರಾಜಸ್ಥಾನ್ ರಾಯಲ್ಸ್​ಗೆ 186 ರನ್​ಗಳ ಟಾರ್ಗೇಟ್​ ನೀಡಿದ ಪಂಜಾಬ್, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​, ಟಾಸ್​ ಗೆದ್ದ ರಾಜಸ್ಥಾನ್​ ರಾಯಲ್ಸ್​ ಬೌಲಿಂಗ್​ ಆಯ್ಕೆ, ಐಪಿಎಲ್ 2020, ಐಪಿಎಲ್ 2020 ನ್ಯೂಸ್, ಐಪಿಎಲ್ 2020 ಯುಎಇ, ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ರೈಡರ್ಸ್,  ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಡ್ರೀಮ್ 11 ಟೀಮ್, ಐಪಿಎಲ್ 2020 ಮ್ಯಾಚ್ 50, ಐಪಿಎಲ್ 2020 ಮ್ಯಾಚ್ ಟುಡೇ, ಕಿಂಗ್ಸ್ ಇಲೆವೆನ್ ಪಂಜಾಬ್ vs ರಾಜಸ್ಥಾನ್ ರಾಯಲ್ಸ್ ಟೀಮ್ ಅಪ್ಡೇಟ್,
ಒಂದು ರನ್​ನಿಂದ ಯೂನಿವರ್ಸಲ್​ ಬಾಸ್​ ಶತಕ ವಂಚಿತ

By

Published : Oct 30, 2020, 9:42 PM IST

Updated : Oct 30, 2020, 10:31 PM IST

ಅಬುಧಾಬಿ:ಕ್ರಿಸ್​ಗೇಲ್​ ಮತ್ತು ಕೆ.ಎಲ್​ ರಾಹುಲ್​ ನೆರವಿನಿಂದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 185 ರನ್​ಗಳ ಸ್ಪರ್ಧಾತ್ಮಕ ಮೊತ್ತ ದಾಖಲಿಸಿದೆ.

ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಮೊದಲನೇ ಓವರ್​ನಲ್ಲಿ ಸ್ಫೋಟಕ ಆಟಗಾರ ಮಂದೀಪ್​ ಸಿಂಗ್​ ವಿಕೆಟ್​ ಕಳೆದುಕೊಂಡು ಆಘಾತ ಅನುಭವಿಸಿತು.

ಒಂದು ರನ್​ನಿಂದ ಯೂನಿವರ್ಸಲ್​ ಬಾಸ್​ ಶತಕ ವಂಚಿತ

ಆದರೆ ಈ ಸಂದರ್ಭದಲ್ಲಿ ನಾಯಕ ಕೆ.ಎಲ್​ ರಾಹುಲ್​ ಜೊತೆಗೂಡಿದ ಯೂನಿವರ್ಸಲ್​ ಬಾಸ್​ ಕ್ರಿಸ್​ ಗೇಲ್​ 2ನೇ ವಿಕೆಟ್​​ಗೆ 121 ರನ್​ ಸೇರಿಸಿ ಚೇತರಿಕೆ ನೀಡಿದರು. ರಾಹುಲ್​ ಸ್ಟೋಕ್ಸ್​ ಬಾಲ್​ಗೆ ತೆವಾಟಿಕೆ ಕ್ಯಾಚ್​ ನೀಡಿ ಔಟಾಗುತ್ತಿದ್ದಂತೆ ಬಂದ ನಿಕೊಲಸ್​ ಪೂರನ್​ 10 ಎಸೆತದಲ್ಲಿ 22 ರನ್​ಗಳಿಸಿ ಔಟಾದರು. ಕ್ರಿಸ್​ ಗೇಲ್​ 63 ಎಸೆತಗಳಲ್ಲಿ 8 ಸಿಕ್ಸರ್ ಹಾಗೂ 6 ಬೌಂಡರಿಗಳ ನೆರವಿನಿಂದ 99 ರನ್​ಗಳಿಸಿ ಶತಕ ವಂಚಿತರಾದರು. ಇನ್ನು ಮ್ಯಾಕ್ಸ್​ವೆಲ್​ 6 ಮತ್ತು ದೀಪಕ್​ ಹೂಡಾ 1 ರನ್​ಗಳಿಸಿ ಅಜೇಯರಾಗಿ ಉಳಿದರು.

ಒಟ್ಟಾರೆ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ 20 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 185 ರನ್​ಗಳಿಸಿ ರಾಜಸ್ಥಾನ್​ ರಾಯಲ್ಸ್​ಗೆ 186 ರನ್​ಗಳ ಗುರಿ ನೀಡಿದೆ. ರಾಜಸ್ಥಾನ್​ ರಾಯಲ್ಸ್​ ಪರ ಜೋಫ್ರಾ ಆರ್ಚರ್​​​ ಮತ್ತು ಬೆನ್​ ಸ್ಟೋಕ್ಸ್​​ ತಲಾ 2 ವಿಕೆಟ್ ಪಡೆದು ಮಿಂಚಿದರು.

Last Updated : Oct 30, 2020, 10:31 PM IST

ABOUT THE AUTHOR

...view details