ಶಾರ್ಜಾ: 2020ರ ವುಮೆನ್ಸ್ ಟಿ20 ಚಾಲೆಂಜ್ನಲ್ಲಿ ಹಾಲಿ ಚಾಂಪಿಯನ್ಸ್ ಸೂಪರ್ ನೋವಾಸ್ ವಿರುದ್ಧ ಟಾಸ್ ಗೆದ್ದ ವೆಲಾಸಿಟಿ ತಂಡದ ನಾಯಕಿ ಮಿಥಾಲಿ ರಾಜ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ.
ಹರ್ಮನ್ ಪ್ರೀತ್ ಕೌರ್ ನೇತೃತ್ವದ ಸೂಪರ್ ನೋವಾಸ್ ಸತತ 2 ಬಾರಿ ಪ್ರಶಸ್ತಿ ಜಯಿಸಿದೆ. ಇದೀಗ ಮೂರನೇ ಟೈಟಲ್ ಮೇಲೆ ಕಣ್ಣಿಟ್ಟಿದೆ. ಇತ್ತ ವೆಲಾಸಿಟಿ ಕಳೆದ ಬಾರಿಯ ರನ್ನರ್ ಅಪ್ ಆಗಿದೆ.
ವೆಲಾಸಿಟಿ:ಮಿಥಾಲಿ ರಾಜ್ (ನಾಯಕಿ),ಶಫಾಲಿ ವರ್ಮಾ, ಡೇನಿಯಲ್ ವ್ಯಾಟ್, ಸೂನೆ ಲೂಸ್, ವೇದಾ ಕೃಷ್ಣಮೂರ್ತಿ, ದೇವಿಕಾ ವೈದ್ಯ, ಸುಷ್ಮಾ ವರ್ಮಾ (ವಿಕೀ), ಶಿಖಾ ಪಾಂಡೆ, ಜಹನಾರಾ ಆಲಂ, ಲೇ ಕಾಸ್ಪೆರೆಕ್, ಏಕ್ತಾ ಬಿಶ್ತ್.
ಸೂಪರ್ ನೋವಾಸ್: ಚಾಮರಿ ಅಟಪಟ್ಟು, ಪ್ರಿಯಾ ಪೂನಿಯಾ, ಜೆಮಿಮಾ ರೋಡ್ರಿಗಸ್, ಹರ್ಮನ್‌ಪ್ರೀತ್ ಕೌರ್ (ನಾಯಕಿ), ಶಶಿಕಲಾ ಸಿರಿವರ್ಧನೆ, ತಾನಿಯಾ ಭಾಟಿಯಾ (ವಿಕೆ), ರಾಧಾ ಯಾದವ್, ಶಕೇರಾ ಸಲ್ಮನ್, ಪೂನಮ್ ಯಾದವ್, ಅಯೋಬಂಗಾ ಖಾಕಾ , ಪೂಜಾ ವಸ್ತ್ರಾಕರ್