ಕರ್ನಾಟಕ

karnataka

ETV Bharat / sitara

ಹೀರೋ ಥರಾನಾ? ಹೀರೋನೇ... ಅಮರ್​ ಟೀಸರ್​ ರಿಲೀಸ್​, ಸ್ಯಾಂಡಲ್​ವುಡ್​ನಲ್ಲಿ ಯಂಗ್​ ರೆಬೆಲ್​ ಆರ್ಭಟ ಶುರು

ಯಂಗ್​ ರೆಬೆಲ್ ಅಭಿಷೇಕ್​ ಮುಖ್ಯಭೂಮಿಕೆಯಲ್ಲಿ ನಟಿಸಿರುವ ಚೊಚ್ಚಲ 'ಅಮರ್​' ಚಿತ್ರದ ಟೀಸರ್​​ ಇಂದು ಬಿಡುಗಡೆಯಾಗಿದೆ.

By

Published : Feb 14, 2019, 12:10 PM IST

ಅಮರ್ ಟೀಸರ್​ನಲ್ಲಿ ಅಭಿ ಲುಕ್​

1.48 ಸೆಕೆಂಡ್​ಗಳ ಟೀಸರ್​ ಫುಲ್​ ಆ್ಯಕ್ಷನ್​​ ಸೀನ್​ಗಳಿಂದಲೇ ತುಂಬಿದೆ. ಇದನ್ನು ನೋಡುತ್ತಿದ್ದಂತೆ ಅಮರ್​ ಆ್ಯಕ್ಷನ್ ಥ್ರಿಲ್ಲರ್​ ಚಿತ್ರ ಅನ್ನೋದು ಪಕ್ಕಾ. ಹೀರೋ ಥರಾನಾ? ಹೀರೋನೇ ಎನ್ನುವ ಪವರ್ ಫುಲ್ ಮಾಸ್​ ಡೈಲಾಗ್​ ಚಿತ್ರದ ಮೇಲಿನ ನಿರೀಕ್ಷೆ ದುಪ್ಪಟ್ಟಾಗಿಸಿದೆ.

ಅಮರ್ ಟೀಸರ್​ನಲ್ಲಿ ಅಭಿ ಲುಕ್​

ಈ ಚಿತ್ರದ ಮೂಲಕ ಅಭಿ ಸ್ಯಾಂಡಲ್​​​ವುಡ್​ಗೆ ಎಂಟ್ರಿ ಕೊಡುತ್ತಿದ್ದಾರೆ. ನಾಗಶೇಖರ್​ ಚಿತ್ರ ನಿರ್ದೇಶನ, ಅರ್ಜುನ್ ಜನ್ಯ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಂದೇಶ ನಾಗರಾಜ ಹಣ ಹಾಕಿದ್ದಾರೆ.

ABOUT THE AUTHOR

...view details