ಕರ್ನಾಟಕ

karnataka

ETV Bharat / sitara

ಮನೆಯಲ್ಲೇ ಭಯಾನಕ ದೃಶ್ಯ ಮರುಸೃಷ್ಟಿಸಿದ ಟ್ವಿಂಕಲ್​ ಖನ್ನಾ...! - twinkle khanna istagram

ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ಮನೆಯಲ್ಲೇ ಹಾರ್​ ಸೀನ್ ಮರುಸೃಷ್ಟಿಸಿ, ಅದರ ತುಣುಕನ್ನು ಇನ್​ಸ್ಟಾಗ್ರಾಂನಲ್ಲಿ ಶೇರ್​ ಮಾಡಿದ್ದಾರೆ.

ಟ್ವಿಂಕಲ್​ ಖನ್ನಾ ಇನ್​ಸ್ಟಾಗ್ರಾಂ

By

Published : Aug 27, 2019, 6:26 AM IST

ಸೋಶಿಯಲ್​ ಮೀಡಿಯಾದಲ್ಲಿ ಆಕ್ಟಿವ್​ ಆಗಿರುವ ಬಾಲಿವುಡ್​ ನಟ ಅಕ್ಷಯ್​ ಕುಮಾರ್​ ಪತ್ನಿ ಟ್ವಿಂಕಲ್​ ಖನ್ನಾ ಇನ್​ಸ್ಟಾಗ್ರಾಂನಲ್ಲಿ ವಿಡಿಯೋವೊಂದನ್ನು ಶೇರ್​ ಮಾಡಿದ್ದಾರೆ.

ದೃಶ್ಯ ವೀಕ್ಷಿಸಿದವರಿಗೆ ಒಂದು ಕ್ಷಣ ಭಯವಾಗಬಹುದು. ಯಾಕಂದ್ರೆ ವಿಡಿಯೋದಲ್ಲಿ ಟ್ವಿಂಕಲ್​ ಖನ್ನಾ ಮಗಳು ಮೈಮೇಲೆ ದೆವ್ವ ಬಂದಿರುವ ಹಾಗೆ ನಟಿಸಿದ್ದಾರೆ. ಹಾರರ್​ ಮೂವಿ ಒಂದರ ಸೀನ್​ನ್ನು ಟ್ವಿಂಕಲ್​ ತಮ್ಮ ಮನೆಯಲ್ಲಿ ರಿಕ್ರಿಯೇಟ್​ ಮಾಡಲಾಗಿದೆ ಎಂದು ತಿಳಿಸಿದ್ದಾರೆ.

ಥೇಟ್​ ಹಾರರ್​ ಸಿನಿಮಾದ ದೃಶ್ಯದಂತೆ ಕಾಣುವ ಈ ವಿಡಿಯೋ ಸಖತ್​ ಸುದ್ದಿಯಲ್ಲಿದೆ.

ABOUT THE AUTHOR

...view details