ಕರ್ನಾಟಕ

karnataka

ETV Bharat / sitara

ಪಡ್ಡೆ ಹುಲಿ ಚಿತ್ರ ಮ್ಯಾಷಪ್ ಸಾಂಗ್ ರಿಲೀಸ್... ಏಪ್ರಿಲ್​ 19ರಂದು ಚಿತ್ರ ತೆರೆಗೆ! - ಬೆಂಗಳೂರು

ಈ ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು, ಕನ್ನಡದ ಖ್ಯಾತ ಕವಿಗಳ ಸಾಹಿತ್ಯ ಬಳಸಿಕೊಳ್ಳಲಾಗಿದೆ. ಎಲ್ಲ ಹಾಡುಗಳಿಗೂ ಬಿಟ್​​ ಬಳಸಿ ಮ್ಯಾಷಪ್ ಮಾಡಿದ್ದು, ಇಂದು ಚಿತ್ರತಂಡ ಆ ಮ್ಯಾಷಪ್ ಆಲ್ಬಂ ಬಿಡುಗಡೆ ಮಾಡಿತು.

ಪಡ್ಡೆಹುಲಿ

By

Published : Mar 30, 2019, 3:43 AM IST

ಸ್ಯಾಂಡಲ್​​ವುಡ್​​​ನಲ್ಲಿ ಟ್ರೈಲರ್ ಹಾಗೂ ಸಾಂಗ್​​ಗಳ ಮೂಲಕ ಸಖತ್​ ಸದ್ದು ಮಾಡುತ್ತಿರುವ ಚಿತ್ರ 'ಪಡ್ಡೆ ಹುಲಿ'ಯ ಮ್ಯಾಷನ್​ ಆಲ್ಬಂ ಲಾಂಚ್ ಆಗಿದೆ.

ನಿರ್ಮಾಪಕರ ಕೆ. ಮಂಜು ಪುತ್ರ ಶ್ರೇಯಸ್ ಯಂಗ್ ಟೈಗರ್ ಆಗಿ ಸ್ಯಾಂಡಲ್​ವುಡ್​ಗೆ 'ಪಡ್ಡೆ ಹುಲಿ' ಚಿತ್ರದ ಮೂಲಕ ಎಂಟ್ರಿ ಕೊಡಲು ತಯಾರಾಗಿದ್ದಾರೆ. ಪಡ್ಡೆಹುಲಿ ಚಿತ್ರವನ್ನು ರಾಜಾಹುಲಿ ನಿರ್ದೇಶನದ ಗುರು ದೇಶಪಾಂಡೆ ಆಕ್ಷನ್ ಕಟ್ ಹೇಳಿದ್ದಾರೆ.

ಪಡ್ಡೆ ಹುಲಿ ಚಿತ್ರ ಮ್ಯಾಷಪ್ ಸಾಂಗ್ ರಿಲೀಸ್

ಈ ಚಿತ್ರದಲ್ಲಿ ಬರೋಬ್ಬರಿ ಹತ್ತು ಹಾಡುಗಳಿದ್ದು, ಕನ್ನಡದ ಖ್ಯಾತ ಕವಿಗಳ ಸಾಹಿತ್ಯ ಬಳಸಿಕೊಳ್ಳಲಾಗಿದೆ. ಎಲ್ಲ ಹಾಡುಗಳಿಗೂ ಬಿಟ್​​ ಬಳಸಿ ಮ್ಯಾಷಪ್ ಮಾಡಿದ್ದು ಇಂದು ಚಿತ್ರತಂಡ ಆ ಮ್ಯಾಷಪ್ ಆಲ್ಬಂ ಬಿಡುಗಡೆ ಮಾಡಿತು. ಏಪ್ರಿಲ್‌ 19 ರಂದು ಚಿತ್ರವನ್ನು ಬಿಡುಗಡೆ ಮಾಡುತ್ತಿರುವುದಾಗಿ ಚಿತ್ರದ ನಿರ್ಮಾಪಕ ರಮೇಶ್ ರೆಡ್ಡಿ ತಿಳಿಸಿದ್ದಾರೆ.

ಸುಮಾರು 150ಕ್ಕೂ ಹೆಚ್ಚಿನ ಚಿತ್ರಮಂದಿರಗಳಲ್ಲಿ ಯಾವುದೇ ಅಡೆತಡಗಳಿಲ್ಲದೆ ಚಿತ್ರವನ್ನು ತೇಜಸ್ವಿ ಫಿಲಂ ಬಿಡುಗಡೆ ಮಾಡುತ್ತಿದ್ದಾರೆ. ಚಿತ್ರದಲ್ಲಿ ನಿಶ್ವಿಕಾ ನಾಯ್ಡು ಹಾಗೂ ಶ್ರೇಯಸ್ಸ್ ಕೆಮಿಸ್ಟ್ರಿ ಸಖತಾಗೇ ವರ್ಕ್ ಔಟ್ ಅಗಿದ್ದು ಈಗಾಗಲೇ ಎಲ್ಲಾ ಹಾಡುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ ಎಂದು ತಿಳಿಸಿದರು.

ABOUT THE AUTHOR

...view details