ಮುಂಬೈ: ಬಾಲಿವುಡ್ ನಟಿಯರಾದ ಊರ್ವಶಿ ರೌಟೆಲಾ, ಶಿಲ್ಪಾ ಶೆಟ್ಟಿ ಮತ್ತು ಪೂಜಾ ಹೆಗ್ಡೆ ಮುಂಬೈನ ವಿವಿಧ ಪ್ರಮುಖ ರಸ್ತೆಗಳಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಊರ್ವಶಿ, ಶಿಲ್ಪಾ ಶೆಟ್ಟಿ ಪೂಜಾ ಹೆಗ್ಡೆ ಪಾಪರಾಜಿಗಳಿಗೆ ಕಾಣಿಸಿಕೊಂಡಿದ್ದು ಹೀಗೆ: VIDEO - pooja hegde spotted
ಬಾಲಿವುಡ್ ನಟಿಯರಾದ ಊರ್ವಶಿ ರೌಟೆಲಾ, ಶಿಲ್ಪಾ ಶೆಟ್ಟಿ ಮತ್ತು ಪೂಜಾ ಹೆಗ್ಡೆ ಮುಂಬೈನ ವಿವಿಧ ಪ್ರಮುಖ ರಸ್ತೆಗಳಲ್ಲಿ ಪಾಪರಾಜಿಗಳ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ.
ಪೂಜಾ ಹೆಗ್ಡೆ
ಊರ್ವಶಿ ರೌಟೆಲಾರನ್ನು ಮುಂಬೈವಿಮಾನ ನಿಲ್ದಾಣದಲ್ಲಿ ಪಾಪರಾಜಿಗಳು ಗುರುತಿಸಿದರೆ, ಶಿಲ್ಪಾ ಶೆಟ್ಟಿಯನ್ನು ಬಾಂದ್ರಾದ ಕ್ಲಿನಿಕ್ವೊಂದರ ಹೊರಗೆ ಕಾಣಿಸಿಕೊಂಡರು. ಈ ಮಧ್ಯೆ ಪೂಜಾ ಹೆಗ್ಡೆ ತಮ್ಮ ತರಗತಿಯಿಂದ ಹೊರಬಂದಾಗ ಪಾಪರಾಜಿಗಳಿಗೆ ಸಿಕ್ಕಿಬಿದ್ದರು.