ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜಿಮ್‌ನಲ್ಲಿ ತಾಲೀಮು ನಡೆಸುತ್ತಿದ್ದು, ಫಿಟ್‌ನೆಸ್ ಮಾರ್ಗದರ್ಶಕರ ಸಮ್ಮುಖದಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮಾಲಿವುಡ್ ಸೂಪರ್‌ಸ್ಟಾರ್ ಮೋಹನ್‌ಲಾಲ್ ವರ್ಕ್ಔಟ್ ವಿಡಿಯೋ ವೈರಲ್! - ಮೋಹನ್ ಲಾಲ್ ಸುದ್ದಿ
ಮಲಯಾಳಂ ಸೂಪರ್‌ಸ್ಟಾರ್ ಮೋಹನ್‌ಲಾಲ್ ಜಿಮ್‌ನಲ್ಲಿ ತಾಲೀಮು ನಡೆಸುತ್ತಿದ್ದು, ಫಿಟ್‌ನೆಸ್ ಮಾರ್ಗದರ್ಶಕರ ಸಮ್ಮುಖದಲ್ಲಿ ವ್ಯಾಯಾಮ ಮಾಡುತ್ತಿರುವ ವಿಡಿಯೋ ಇದೀಗ ವೈರಲ್ ಆಗಿದೆ.
ಮೋಹನ್‌ಲಾಲ್ ವರ್ಕ್ಔಟ್ ವಿಡಿಯೋ ವೈರಲ್!
ತಾವು ಜಿಮ್ ಮಾಡುತ್ತಿರುವ ವಿಡಿಯೋ ಹಂಚಿಕೊಂಡಿರುವ ನಟ, ಪ್ರೇರಣೆ ಎಂದರೆ ನೀವು ಪ್ರಾರಂಭಿಸುವುದು. ಅಭ್ಯಾಸವು ನಿಮ್ಮನ್ನು ಮುಂದುವರಿಸಿಕೊಂಡು ಹೋಗುತ್ತದೆ. ಆರೋಗ್ಯಕರ ಅಭ್ಯಾಸವನ್ನು ಅನುಸರಿಸಿ ಎಂದು ಬರೆದಿದ್ದಾರೆ.
ಮೋಹನ್ ಲಾಲ್ ಪ್ರಸ್ತುತ 'ದೃಶ್ಯಂ 2' ಚಿತ್ರದ ನಟನೆಯಲ್ಲಿ ನಿರತರಾಗಿದ್ದಾರೆ. ಈ ಚಿತ್ರ ಮುಂದಿನ ವರ್ಷ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ.
Last Updated : Jan 5, 2021, 5:10 PM IST