ಕರ್ನಾಟಕ

karnataka

ETV Bharat / sitara

ಆ ದಿನಗಳು ಚೇತನ್ ಪ್ರೇಯಸಿ ಯಾರು!? : ಇಲ್ಲಿದೆ ನೋಡಿ ಫೋಟೋ​​

ಅಧಿಕೃತವಾಗಿ ಎಲ್ಲರಿಗೂ ತನ್ನ ಪ್ರೇಯಸಿಯನ್ನು ಪರಿಚಯ ಮಾಡಿರುವ ನಟ ಚೇತನ್,​​​ ’’ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ’’ ಎಂದು ಹೇಳಿದ್ದಾರೆ.

chetan introduce his lover
ಆ ದಿನಗಳು ಚೇತನ್

By

Published : Jan 9, 2020, 1:05 PM IST

'ಆ ದಿನಗಳು' ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿ ಕೊಟ್ಟ ನಟ ಚೇತನ್ ಲವ್​​ನಲ್ಲಿ ಬಿದ್ದಿರುವ ವಿಚಾರವನ್ನು ಇತ್ತೀಚೆಗಷ್ಟೇ ಸ್ವತಃ ಚೇತನ್​​ ಹೇಳಿಕೊಂಡಿದ್ರು. ಆದ್ರೆ ತನ್ನ ಪ್ರೇಯಸಿ ಯಾರೆಂಬುದನ್ನು ಮಾತ್ರ ತಿಳಿಸಿರಲಿಲ್ಲ.

ಇದೀಗ ಅಧಿಕೃತವಾಗಿ ಎಲ್ಲರಿಗೂ ತನ್ನ ಪ್ರೇಯಸಿಯನ್ನು ಪರಿಚಯ ಮಾಡಿರುವ ಚೇತನ್,​​​ ’’ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ’’ ಎಂದು ಬರೆದುಕೊಂಡಿದ್ದಾರೆ.

ಹೌದು ತಮ್ಮ ಮತ್ತು ಪ್ರೇಯಸಿ ಮೇಘನಾ ಬಗ್ಗೆ ಟ್ವಿಟ್ಟರ್​​ನಲ್ಲಿ ಬರೆದುಕೊಂಡಿರುವ ನಟ ಚೇತನ್​​​, ಕಲರ್ಫುಲ್​​​, ಈ ಸೃಷ್ಟಿ ಪ್ರೀತಿಯಿಂದ ಆವರಿಸಲ್ಪಟ್ಟ ಸುಂದರ ಹೂ ತೋಟ. ಪ್ರೀತಿಯಿಂದಲೇ ಈ ಭೂಮಿ ಸುತ್ತುತ್ತಿದೆ ಎಂದು ಬರೆದುಕೊಂಡು ಸಂತಸವನ್ನ ವ್ಯಕ್ತಪಡಿಸಿದ್ದಾರೆ.

ABOUT THE AUTHOR

...view details