ಇತ್ತೀಚೆಗೆ ಕೆಲವು ಸಿನಿಮಾ ತಾರೆಯರ ವರ್ಕ್ ಔಟ್ ವಿಡಿಯೋಗಳು ಹೊರಬರುತ್ತಿವೆ. ಇತ್ತೀಚೆಗಷ್ಟೇ 'ಹೂ ಅಂತಿಯಾ' ಬೆಡಗಿ, ಟಾಲಿವುಡ್ ನಟಿ ಸಮಂತಾ ಜಿಮ್ನಲ್ಲಿ ವರ್ಕೌಟ್ ಮಾಡುವ ವಿಡಿಯೋ ವೈರಲ್ ಆಗಿತ್ತು. ಈಗ ಬಾಲಿವುಡ್ ನಟ ಊರ್ವಶಿ ರೌಟೇಲಾ ವರ್ಕೌಟ್ ಔಟ್ ವಿಡಿಯೋ ಬಹಿರಂಗವಾಗಿದೆ.
ಸೋಷಿಯಲ್ ಮೀಡಿಯಾದಲ್ಲಿ ಊರ್ವಶಿ ರೌಟೇಲಾ ಜಿಮ್ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವಿಡಿಯೋದಲ್ಲಿ ಕಷ್ಟಕರವಾದ ಕೆಲವು ಕಸರತ್ತುಗಳನ್ನು ಊರ್ವಶಿ ರೌಟೇಲಾ ಪ್ರದರ್ಶಿಸಿದ್ದಾರೆ. ಇದು ಅಭಿಮಾನಿಗಳನ್ನು ಆಕರ್ಷಿಸಿದೆ.