ಪತಿ ಡೇನಿಯಲ್ ವೆಬರ್, ಮಕ್ಕಳಾದ ನಿಶಾ, ಏಶರ್ ಮತ್ತು ನೋಹ್ ಜತೆ ಮಾಲ್ಡೀವ್ಸ್ ಪ್ರವಾಸಕ್ಕೆ ತೆರಳಿರುವ ನಟಿ ಸನ್ನಿ ಲಿಯೋನ್ ಆಗಾಗ ಸಾಮಾಜಿಕ ಜಾಲತಾಣದಲ್ಲಿ ಹಾಟ್ ಫೋಟೋಗಳನ್ನು ಹಾಕುವ ಮೂಲಕ ಪಡ್ಡೆಗಳಿಗೆ ಕಚಗುಳಿ ಇಡುತ್ತಿರುತ್ತಾರೆ.
ನಿನ್ನೆ ನೀಲಿ ಬಣ್ಣದ ಬಿಕಿನಿ ಧರಿಸಿ ಮಾದಕ ನೋಟ ಬೀರಿದ್ದ ಮಾದಕ ಚೆಲುವೆ ಇಂದು ಮಗದೊಂದು ಬಿಕಿನಿ ಫೋಟೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ಮೂಲಕ ಯುವಕರ ಎದೆಬಡಿತ ಹೆಚ್ಚಿಸಿದ್ದಾರೆ. ಅದಕ್ಕೆ ಆಕರ್ಷಕ ಕ್ಯಾಪ್ಶನ್ ಕೂಡ ಹಾಕಿದ್ದಾರೆ.