ಲಾಕ್ಡೌನ್ ನಡುವೆ ಬಿಡುವಿನ ಬಾಲಿವುಡ್ ಬೆಡಗಿಯರು ಔಟ್ಡೋರ್ನಲ್ಲಿ ಕಾಣಿಸಿಕೊಳ್ಳುತ್ತಿದ್ದು, ಕ್ಯಾಮರಾ ಕಣ್ಣಲ್ಲಿ ಸೆರೆಯಾಗಿದ್ದಾರೆ. ನಟಿ ಶಿಲ್ಪಾ ಶೆಟ್ಟಿ ಬಾಂದ್ರಾದಲ್ಲಿನ ದಂತ ಚಿಕಿತ್ಸಾಲಯದ ಹೊರಗೆ ಕ್ಯಾಮರಾಗೆ ಸೆರೆಸಿಕ್ಕರು. ಅಲ್ಲದೆ ಇತ್ತೀಚಿಗೆ ಡ್ಯಾನ್ಸ್ ರಿಯಾಲಿಟಿ ಶೋನಲ್ಲಿ ತೀರ್ಪುಗಾರರಾಗಿ ಕಾಣಿಸಿಕೊಂಡಿದ್ದರು.
ಕ್ಯಾಮರಾ ಕಣ್ಣಿಗೆ ಸೆರೆಸಿಕ್ಕ ಬಿಟೌನ್ ನಟಿಯರು: ಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ, ನೇಹಾ ಧೂಪಿಯಾ - ಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ, ನೇಹಾ ಧೂಪಿಯಾ
ನಟಿ ನೇಹಾ ಧೂಪಿಯಾ ಸಹ ಬಾಂದ್ರಾದಲ್ಲಿ ವಾಕ್ ಮಾಡುವ ವೇಳೆ ಕ್ಯಾಮರಾ ಕಣ್ಣಲ್ಲಿ ಕೆಲ ಕಾಲ ಸೆರೆಯಾದರು. ದಕ್ಷಿಣ ತಾರೆ ಪೂಜಾ ಹೆಗ್ಡೆ ಬಾಂದ್ರಾದಲ್ಲಿ ಕಾಣಿಸಿಕೊಂಡರು. ಈ ನಟಿ ಶೀಘ್ರದಲ್ಲೇ ಪ್ರಭಾಸ್ ಜೊತೆಯಾಗಿ ರಾಧೆ ಶ್ಯಾಮ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶಿಲ್ಪಾ ಶೆಟ್ಟಿ, ಪೂಜಾ ಹೆಶಿಲ್ಪಾ ಶೆಟ್ಟಿ, ಪೂಜಾ ಹೆಗ್ಡೆ, ನೇಹಾ ಧೂಪಿಯಾಗ್ಡೆ, ನೇಹಾ ಧೂಪಿಯಾ