ಬಂಟ್ವಾಳ:ಎರಡು ತಿಂಗಳಿಂದ ತಾತ್ಕಾಲಿಕವಾಗಿ ಮುಚ್ಚಿದ್ದ ಸುಖಕೀರ್ತಿ ಜೈನ್ ಎಂಬವರ ಫೋಟೋ ಸ್ಟುಡಿಯೋ ಕಳ್ಳತನವಾದ ಪ್ರಕರಣ ತಡವಾಗಿದೆ ಬೆಳಕಿಗೆ ಬಂದಿದೆ.
ಫೋಟೋ ಸ್ಟುಡಿಯೋಗೆ ಕನ್ನ: ಲಕ್ಷಾಂತರ ರೂಪಾಯಿ ಮೌಲ್ಯದ ವಸ್ತುಗಳ ಲೂಟಿ - ಫೋಟೋ ಸ್ಟುಡಿಯೋ ಕಳ್ಳತನ
ಪುಂಜಾಲಕಟ್ಟೆಯ ಮಳಿಗೆಯೊಂದರಲ್ಲಿ ಇರುವ ಸುಖಕೀರ್ತಿ ಅವರ ಸ್ಟುಡಿಯೋ ಅನ್ನು ಡಿ.9ರಂದು ತೆರೆದಾಗ, ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಸುಮಾರು 15 ಸಾವಿರ ರೂ. ನಗದು ಹಾಗೂ 2 ಗ್ರಾಂ.ನ 3 ಬಂಗಾರದ ನಾಣ್ಯ ಸೇರಿ ಒಟ್ಟು 8.5 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಲಾಗಿದೆ.
ಕಳ್ಳತನ
ಪುಂಜಾಲಕಟ್ಟೆಯ ಮಳಿಗೆಯೊಂದರಲ್ಲಿ ಇರುವ ಸುಖಕೀರ್ತಿ ಅವರ ಸ್ಟುಡಿಯೋ ಅನ್ನು ಡಿ.9ರಂದು ತೆರೆದಾಗ, ಕಳ್ಳತನದ ಕೃತ್ಯ ಬೆಳಕಿಗೆ ಬಂದಿದೆ. ಡಿಜಿಟಲ್ ಕ್ಯಾಮರಾ, ಎಸಿ, ಇನ್ವೈಟರ್, ಪ್ಲಾಶ್ ಲೈಟ್, ಪ್ಲಾಸ್, ಸೋಕೇಸ್, ಕ್ಯಾಶ್ ಟೇಬಲ್, ಸುಮಾರು 15 ಸಾವಿರ ರೂ. ನಗದು ಹಾಗೂ 2 ಗ್ರಾಂ.ನ 3 ಬಂಗಾರದ ನಾಣ್ಯ ಸೇರಿ ಒಟ್ಟು 8.5 ಲಕ್ಷ ರೂ. ಮೌಲ್ಯದ ವಸ್ತುಗಳು ಕಳ್ಳತನವಾಗಿವೆ ಎಂದು ದೂರಲಾಗಿದೆ.
ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಕಳ್ಳತನದ ಪ್ರಕರಣ ದಾಖಲಾಗಿದೆ.