ಕರ್ನಾಟಕ

karnataka

ETV Bharat / jagte-raho

ಭಾರತ vs ವೆಸ್ಟ್​​ ಇಂಡೀಸ್​​ ಟಿ20 ಪಂದ್ಯ: ಬೆಟ್ಟಿಂಗ್ ಆರೋಪಿ ಬಂಧನ

ಕ್ರಿಕೆಟ್ ಬೆಟ್ಟಿಂಗ್​​​ನಲ್ಲಿ ತೊಡಗಿದ್ದ ವ್ಯಕ್ತಿವೋರ್ವನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

arrest of betting accused
ಬೆಟ್ಟಿಂಗ್ ಆರೋಪಿ ಬಂಧನ

By

Published : Dec 12, 2019, 8:35 PM IST

ಬೆಂಗಳೂರು:ಕ್ರಿಕೆಟ್ ಬೆಟ್ಟಿಂಗ್​​​ನಲ್ಲಿ ತೊಡಗಿದ್ದ ವ್ಯಕ್ತಿವೋರ್ವನನ್ನು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಪೊಲೀಸರು ಬಂಧಿಸಿದ್ದಾರೆ.

ಕೆ.ಜಿ. ಮುರುಳಿ ಬಂಧಿತ ಆರೋಪಿ.ತಲಘಟ್ಟಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮುರಳಿ, ಇಂಡಿಯಾ ಮತ್ತು ವೆಸ್ಟ್ ಇಂಡೀಸ್ ತಂಡಗಳ ನಡುವಿನ ಟಿ20 ಪಂದ್ಯಾವಳಿಗೆ ಬೆಟ್ಟಿಂಗ್​ ಕಟ್ಟಿಸಿಕೊಂಡು ಹಣ ಸಂಗ್ರಹಿಸುತ್ತಿದ್ದ.

ಖಚಿತ ಮಾಹಿತಿ ಮೇರೆಗೆ ಸಿಸಿಬಿ ಪೊಲೀಸರು ದಾಳಿ ನಡೆಸಿ ₹ 6,500 ನಗದು, ಲ್ಯಾಪ್‌ ಟಾಪ್, ರೆಕಾರ್ಡರ್​ ಮತ್ತು 21 ಮೊಬೈಲ್​​​ಗಳನ್ನು ವಶಪಡಿಸಿಕೊಂಡಿದ್ದಾರೆ.

ABOUT THE AUTHOR

...view details