ಕೇಪ್ಟೌನ್: ಪಾಕಿಸ್ತಾನದ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಅತಿಥೇಯ ದ.ಆಫ್ರಿಕಾ ತಂಡ 6 ರನ್ಗಳ ರೋಚಕ ಜಯ ಸಾಧಿಸಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.
ಟಿ20 ಪಂದ್ಯ: ಪಾಕಿಸ್ತಾನದ ವಿರುದ್ಧ 6 ರನ್ಗಳ ರೋಚಕ ಜಯ ಸಾಧಿಸಿದ ಹರಿಣಗಳು - ಪಾಕಿಸ್ತಾನ
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ 20 ಓವರ್ಗಳಲ್ಲಿ 192 ರನ್ಗಳಿಸಿತ್ತು.
africa
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆಫ್ರಿಕಾ ತಂಡ 20 ಓವರ್ಗಳಲ್ಲಿ 192 ರನ್ಗಳಿಸಿತ್ತು. ಇದನ್ನು ಬೆನ್ನೆತ್ತಿದ ಪಾಕ್ ತಂಡ 20 ಓವರ್ಗಳಲ್ಲಿ 186 ರನ್ಗಳಿಸುವ ಮೂಲಕ 6 ರನ್ಗಳಿಂದ ಸೋಲನುಭವಿಸಿತು.