ಕರ್ನಾಟಕ

karnataka

ETV Bharat / crime

ಆಂಧ್ರದಲ್ಲಿ 2 ಕೋಟಿ ಮೌಲ್ಯದ 800 ಕೆಜಿ ಗಾಂಜಾ ವಶಕ್ಕೆ - Visakhapatnam

ಆಂಧ್ರ-ಒಡಿಶಾ ಗಡಿಭಾಗದ ಗ್ರಾಮದ ಬಳಿ ಅನುಮಾನಾಸ್ಪದ ಟ್ರಕ್​ವೊಂದನ್ನು ಗಮನಿಸಿದ ಪೊಲೀಸರು ಅದನ್ನು ಅಡ್ಡಗಟ್ಟಿದ್ದಾರೆ..

marijuana worth Rs 2 crore seized in Andhra Pradesh
ಆಂಧ್ರದಲ್ಲಿ 2 ಕೋಟಿ ಮೌಲ್ಯದ 800 ಕೆಜಿ ಗಾಂಜಾ ವಶಕ್ಕೆ

By

Published : Mar 22, 2021, 3:24 PM IST

ವಿಶಾಖಪಟ್ಟಣಂ (ಆಂಧ್ರಪ್ರದೇಶ): ಗಾಂಜಾ ಕಳ್ಳಸಾಗಣೆ ಮಾಡುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ಬಂಧಿಸಿರುವ ಆಂಧ್ರ ಪೊಲೀಸರು 2 ಕೋಟಿ ಮೌಲ್ಯದ 800 ಕೆಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ.

₹2 ಕೋಟಿ ಮೌಲ್ಯದ 800 ಕೆಜಿ ಗಾಂಜಾ ವಶಕ್ಕೆ

ಆರೋಪಿಗಳು ಆಂಧ್ರಪ್ರದೇಶದ ವಿಶಾಖಪಟ್ಟಣಂನಿಂದ ಬಿಹಾರಕ್ಕೆ ಗಾಂಜಾ ಸಾಗಾಟ ಮಾಡುತ್ತಿದ್ದರು. ಆಂಧ್ರ-ಒಡಿಶಾ ಗಡಿಭಾಗದ ಗ್ರಾಮದ ಬಳಿ ಅನುಮಾನಾಸ್ಪದ ಟ್ರಕ್​ವೊಂದನ್ನು ಗಮನಿಸಿದ ಪೊಲೀಸರು ಅದನ್ನು ಅಡ್ಡಗಟ್ಟಿದ್ದಾರೆ. ತಪಾಸಣೆ ನಡೆಸಿದಾಗ ಟ್ರಕ್​​ನಲ್ಲಿ ಬರೋಬ್ಬರಿ 800 ಕೆಜಿ ಗಾಂಜಾ ಪತ್ತೆಯಾಗಿದೆ.

ಇದನ್ನೂ ಓದಿ: ಆಟವಾಡುತ್ತಿದ್ದ ಮಕ್ಕಳ ಮೇಲೆ ಕುಸಿದು ಬಿದ್ದ ಮಣ್ಣಿನ ಕಣಜ.. ಮೂವರು ಸಾವು, ಒಬ್ಬನ ಸ್ಥಿತಿ ಗಂಭೀರ!

ಆರೋಪಿಗಳನ್ನು ಬಂಧಿಸಿರುವ ಪಾರ್ವತಿಪುರಂ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ABOUT THE AUTHOR

...view details