ಕರ್ನಾಟಕ

karnataka

ETV Bharat / city

KSET Result 2021: ನಾಳೆ ಕೆ-ಸೆಟ್ ಫಲಿತಾಂಶ ಪ್ರಕಟ

ನಾಳೆ ಮಧ್ಯಾಹ್ನ 12 ಗಂಟೆ ನಂತರ ಮೈಸೂರು ವಿವಿಯ ವೆಬ್ ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ..

By

Published : Nov 1, 2021, 1:16 PM IST

KSET Result 2021 will announce tomorrow
ನಾಳೆ ಕೆ-ಸೆಟ್ ಫಲಿತಾಂಶ ಪ್ರಕಟ

ಮೈಸೂರು :ಮೈಸೂರು ವಿಶ್ವವಿದ್ಯಾನಿಲಯ ನಡೆಸಿದ ಕೆ-ಸೆಟ್ ಫಲಿತಾಂಶ ನಾಳೆ ಪ್ರಕಟವಾಗಲಿದೆ.

ಮೈಸೂರು ವಿಶ್ವವಿದ್ಯಾನಿಲಯವು 25-07-2020ರಂದು ರಾಜ್ಯಾದ್ಯಂತ ಕೆ-ಸೆಟ್ ಪರೀಕ್ಷೆ ನಡೆಸಿತ್ತು. ಇದರ ಫಲಿತಾಂಶ ನಾಳೆ (ನ.02) ಪ್ರಕಟವಾಗಲಿದೆ.

ನಾಳೆ ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಕ್ರಾಫರ್ಡ್ ಭವನದ ಅಕಾಡೆಮಿಕ್ ಕೌನ್ಸಿಲ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ, ಫಲಿತಾಂಶದ ವಿವರವನ್ನು ನೀಡಲಿದ್ದಾರೆ.

ನಾಳೆ ಮಧ್ಯಾಹ್ನ 12 ಗಂಟೆ ನಂತರ ಮೈಸೂರು ವಿವಿಯ ವೆಬ್ ಸೈಟ್​ನಲ್ಲಿ ಫಲಿತಾಂಶ ಪ್ರಕಟವಾಗಲಿದೆ.

ಓದಿ:ನವೆಂಬರ್ 8 ರಿಂದ ಅಂಗನವಾಡಿ ಕೇಂದ್ರಗಳು ಆರಂಭ: ಸಚಿವ ಹಾಲಪ್ಪ ಆಚಾರ್

ABOUT THE AUTHOR

...view details