ಶಿವಮೊಗ್ಗ/ಹುಬ್ಬಳ್ಳಿ/ಮೈಸೂರು:ರಾಜ್ಯದ ಮಾರುಕಟ್ಟೆಯಲ್ಲಿ ಇಂದು ಕೆಲವು ತರಕಾರಿ ಬೆಲೆ ಏರಿಕೆಯಾಗಿದ್ದರೆ, ಕೆಲವು ಇಳಿಕೆಯಾಗಿವೆ. ಇನ್ನು ಕೆಲ ತರಕಾರಿಗಳ ಬೆಲೆ ಸ್ಥಿರವಾಗಿ ಮುಂದುವರೆದಿದೆ. ಇಂದಿನ ಈರುಳ್ಳಿ, ಟೊಮೆಟೋ, ಸೌತೆಕಾಯಿ ಹೀಗೆ ಅನೇಕ ತರಕಾರಿಗಳ ಬೆಲೆ ಹೀಗಿದೆ ನೋಡಿ..
ಹುಬ್ಬಳ್ಳಿ ತರಕಾರಿ ದರ:
- ಬೀನ್ಸ್- 40 ರೂ.
- ಎಲೆಕೋಸು-20
- ಬೀಟ್ರೂಟ್-30
- ಸೋರೆಕಾಯಿ-20
- ಬದನೆಕಾಯಿ-25
- ಅವರೆಕಾಯಿ-40
- ಎಲೆಕೋಸು-30
- ಕ್ಯಾಪ್ಸಿಕಂ-55
- ಕ್ಯಾರೆಟ್-50
- ಹಸಿ ಮೆಣಸಿನಕಾಯಿ-40
- ಈರುಳ್ಳಿ-20
- ಮೂಲಂಗಿ-30
- ಟೊಮೆಟೊ-5
- ಬೆಂಡೆಕಾಯಿ-25
- ಹೀರೆಕಾಯಿ-30
- ಹಾಗಲಕಾಯಿ-28
- ಎಳೆ ಸೌತೆ-16
- ತೊಂಡೆಕಾಯಿ-20
- ನವಿಲುಕೋಸು-40
- ಆಲೂಗೆಡ್ಡೆ-25
- ಬೆಳ್ಳುಳ್ಳಿ-30 ರಿಂದ 60
- ಸೀಮೆ ಬದನೆಕಾಯಿ-35
ಶಿವಮೊಗ್ಗ ತರಕಾರಿ ದರ
- ಮೆಣಸಿನ ಕಾಯಿ-40
- M.Z ಬೀನ್ಸ್-70
- ರಿಂಗ್ ಬೀನ್ಸ್-70
- ಎಲೆಕೋಸು ಚೀಲಕ್ಕೆ-16
- ಬೀಟ್ರೂಟ್-20
- ಹೀರೆಕಾಯಿ-30
- ಬೆಂಡೆಕಾಯಿ-30
- ಹಾಗಲಕಾಯಿ-30
- ಎಳೆಸೌತೆ-20
- ಬಣ್ಣದ ಸೌತೆ-16
- ಚವಳಿಕಾಯಿ-30
- ತೊಂಡೆಕಾಯಿ-40
- ನವಿಲು ಕೋಸು-40
- ಮೂಲಂಗಿ-26
- ದಪ್ಪ ಮೆಣಸು-60
- ಕ್ಯಾರೆಟ್-50
- ನುಗ್ಗೆಕಾಯಿ-36
- ಹೂಕೋಸು-200ರೂ. ಚೀಲಕ್ಕೆ
- ಟೊಮೆಟೊ-6 ರಿಂದ 10
- ನಿಂಬೆಹಣ್ಣು 100ಕ್ಕೆ 200 ರೂ.
- ಈರುಳ್ಳಿ-20
- ಆಲೂಗೆಡ್ಡೆ-26
- ಬೆಳ್ಳುಳ್ಳಿ-30 ರಿಂದ 50
- ಸೀಮೆ ಬದನೆಕಾಯಿ-20
- ಬದನೆಕಾಯಿ-20
- ಪಡುವಲ ಕಾಯಿ-20
- ಕುಂಬಳ ಕಾಯಿ-16
- ಹಸಿ ಶುಂಠಿ-30 ರೂ.