ಹುಬ್ಬಳ್ಳಿ: ಎಐಎಂಐಎಂ ಸಂಘಟನೆ ಮತ್ತು ಹು-ಧಾ ಮಹಾನಗರ ಪಾಲಿಕೆ ವತಿಯಿಂದ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ರಕ್ತದಾನ ಶಿಬಿರ ಆಯೋಜನೆ ಮಾಡಲಾಗಿತ್ತು.
ಎಐಎಂಐಎಂ ಸಂಘಟನೆ ವತಿಯಿಂದ ರಕ್ತದಾನ ಶಿಬಿರ - ಹುಬ್ಬಳ್ಳಿ ಲೇಟೆಸ್ಟ್ ನ್ಯೂಸ್
ಈ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಯುವಕ ಯುವತಿಯರು ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಯಾಗಿಸಿದರು.
ಎಐಎಂಐಎಂ ಸಂಘಟನೆ ವತಿಯಿಂದ ರಕ್ತದಾನ ಶಿಬಿರ
ಇದನ್ನೂ ಓದಿ:ಎಲೆಕೇರಿ 'ಮಲಾಲಮ್ಮ' ಜಾತ್ರೆ.. ಕುದಿಸಿದ ಪ್ರಾಣಿಯ ಕರಳು ಭಕ್ತರ ಮೇಲೆರುಚುವ ವಿಶಿಷ್ಟ ಸಂಪ್ರದಾಯ
ಈ ರಕ್ತದಾನ ಶಿಬಿರದಲ್ಲಿ ನೂರಕ್ಕೂ ಹೆಚ್ಚು ಯುವಕ ಯುವತಿಯರು ಪಾಲ್ಗೊಂಡು ರಕ್ತದಾನ ಮಾಡಿ ಶಿಬಿರವನ್ನು ಯಶಸ್ವಿಯಾಗಿಸಿದರು. ಈ ಶಿಬಿರವು ನಜೀರ್ ಆಹ್ಮದ್ ಹೊನ್ನಾಳ, ಶಫಕತ ಅಲಿ ಬಡಿಗೇರ, ಇರ್ಫಾನ ನಲವತ್ಯಾಡ, ದಾದಾಪೀರ ಬೇಟಗೇರಿ, ಜೈನುಲ ಆಬದೀನ ಮುಲ್ಲಾ ನೇತೃತ್ವದಲ್ಲಿ ನಡೆಯಿತು.