ಬೆಂಗಳೂರು:ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿ ರಕ್ಷಣೆ ವಿಚಾರದಲ್ಲಿ ನಮ್ಮ ಕರ್ತವ್ಯ ನಿರ್ವಹಿಸುವ ದೃಢ ಸಂಕಲ್ಪ ತೊಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕರೆ ನೀಡಿದ್ದಾರೆ.
ಇಂದು ವಿಶ್ವ ಹುಲಿ ದಿನ. ನಮ್ಮ ರಾಷ್ಟ್ರೀಯ ಪ್ರಾಣಿಯಾಗಿರುವ ಹುಲಿಗಳ ಸಂರಕ್ಷಣೆ, ಅವುಗಳ ನೈಸರ್ಗಿಕ ಆವಾಸಸ್ಥಾನಗಳ ರಕ್ಷಣೆಯ ನಿಟ್ಟಿನಲ್ಲಿ ನಮ್ಮ ಕರ್ತವ್ಯಗಳನ್ನು ನಿರ್ವಹಿಸುವ ದೃಢ ಸಂಕಲ್ಪ ನಮ್ಮೆಲ್ಲರದ್ದಾಗಲಿ. ವಿಶ್ವದಲ್ಲಿ ಅತಿ ಹೆಚ್ಚು ಹುಲಿಗಳಿರುವ ಭಾರತದಲ್ಲಿ, ಕರ್ನಾಟಕ ಹುಲಿ ಸಂರಕ್ಷಣೆಯಲ್ಲಿ ಸದಾ ಮುಂದಿದೆ ಎಂದು ಸಿಎಂ ಬೊಮ್ಮಾಯಿ ಟ್ವೀಟ್ ಮಾಡಿದ್ದಾರೆ.
ವಿಶ್ವ ಹುಲಿ ದಿನ: ರಾಷ್ಟ್ರೀಯ ಪ್ರಾಣಿಯ ರಕ್ಷಣಾ ಸಂಕಲ್ಪಕ್ಕೆ ಸಿಎಂ ಕರೆ
ಇಂದು ವಿಶ್ವ ಹುಲಿ ದಿನ. ರಾಷ್ಟ್ರೀಯ ಪ್ರಾಣಿ ಹುಲಿಯನ್ನು ರಕ್ಷಿಸುವಂತೆ ಸಿಎಂ ಬೊಮ್ಮಾಯಿ ಕರೆ ನೀಡಿದ್ದಾರೆ.
tiger
ವಿಶ್ವ ಹುಲಿ ದಿನದ ಹಿನ್ನೆಲೆ ಹುಲಿ ರಕ್ಷಣೆಗೆ ಸಿಎಂ ಕರೆ ನೀಡಿದ್ದಾರೆ.
(International Tiger day: ಬಂಡೀಪುರ ಅಂಚೆ ಕಚೇರಿ ಪ್ರತಿ ಕಡತದಲ್ಲೂ ಹುಲಿ ಹೆಜ್ಜೆ ಗುರುತು..!)