ಕರ್ನಾಟಕ

karnataka

By

Published : Apr 30, 2022, 10:26 AM IST

ETV Bharat / city

ಕರ್ನಾಟಕದಲ್ಲಿ ಇಂದಿನ ತರಕಾರಿ ದರ ಹೀಗಿದೆ..!

Vegetables price: ಇಂದಿನ ತರಕಾರಿ ದರ ಹೀಗಿದೆ..

Vegetable Rate
Vegetable Rate

ಬೆಂಗಳೂರು:ದಿನೇ ದಿನೆತರಕಾರಿ ದರದಲ್ಲಿ ಏರಿಳಿತ ಆಗುತ್ತಲೇ ಇರುತ್ತದೆ. ರಾಜ್ಯದಲ್ಲಿ ಇಂದಿನ ತರಕಾರಿ ದರ ಹೇಗಿದೆ ಎಂದು ನೋಡುವುದಾದರೆ....

ಬೆಂಗಳೂರಲ್ಲಿ ತರಕಾರಿ ದರ:

  • ಹುರಳೀಕಾಯಿ 64
  • ಬದನಕಾಯಿ (ಬಿಳಿ) 44
  • ಬದನಕಾಯಿ (ಗುಂಡು) 39
  • ಬೀಟ್‍ರೂಟ್ 24
  • ಹಾಗಲಕಾಯಿ 46
  • ಸೌತೆಕಾಯಿ 32
  • ದಪ್ಪಮೆಣಸಿನಕಾಯಿ 80
  • ಹಸಿಮೆಣಸಿನಕಾಯಿ 64
  • ತೆಂಗಿನಕಾಯಿ ದಪ್ಪ 37
  • ನುಗ್ಗೇಕಾಯಿ 40
  • ಈರುಳ್ಳಿ ಮಧ್ಯಮ 20
  • ಸಾಂಬಾರ್ ಈರುಳ್ಳಿ 45
  • ಆಲೂಗಡ್ಡೆ 32
  • ಮೂಲಂಗಿ 28
  • ಟೊಮೇಟೊ 50
  • ಕೊತ್ತಂಬರಿ ಸೊಪ್ಪು 58
  • ಕರಿಬೇವು 74
  • ಬೆಳ್ಳುಳ್ಳಿ 96
  • ನಿಂಬೆಹಣ್ಣು 270
  • ಪುದೀನ 36
  • ಪಾಲಾಕ್ ಸೊಪ್ಪು 39
  • ಮೆಂತ್ಯೆ ಸೊಪ್ಪು 135
  • ಸಬ್ಬಕ್ಕಿ ಸೊಪ್ಪು 70
  • ಬಸಳೆಸೊಪ್ಪು 40
  • ನವಿಲುಕೋಸು 38

ಬೆಳಗಾವಿ ಎಪಿಎಂಸಿ ಸಗಟು ತರಕಾರಿ ಮಾರುಕಟ್ಟೆಯ ದರ:

  • ಟೆಮೇಟೊ 25-30
  • ಕ್ಯಾಪ್ಸಿಕಮ್ 35-35
  • ಕ್ಯಾಬೇಜ್ 10-15
  • ಹೂಕೋಸು 20-25
  • ನುಗ್ಗಿಕಾಯಿ 25-30
  • ಮೆಣಸಿನಕಾಯಿ ‌45-55
  • ಗಜ್ಜರಿ ‌30-35
  • ಕೊತಂಬರಿ 5-8
  • ಸಬ್ಬಸಗಿ 8-15
  • ಬದನೆಕಾಯಿ 25-30
  • ಬಿಟ್ ರೂಟ್ 10-15
  • ಹಿರೇಕಾಯಿ 15-20
  • ಹಾಗಲಕಾಯಿ 20-25
  • ಸೌತೆಕಾಯಿ 20-25

ABOUT THE AUTHOR

...view details